ನಾನ್‌ವೆಜ್‌ ಪ್ರಿಯರೇ ಬಿರಿಯಾನಿ ತಿನ್ನುವ ಮುನ್ನ ಎಚ್ಚರ..!

ಬಿರಿಯಾನಿ .. ಈ ಹೆಸರು ಕೇಳಿದರೆ ಸಾಕು ಸಾಕಷ್ಟು ನಾನ್‌ವೆಜ್‌ ಪ್ರಿಯರ ಬಾಯಲ್ಲಿ ನೀರು ಬರುತ್ತದೆ. ಬಿರಿಯಾನಿ ಎಂಬುದು ಕೇವಲ ಖಾದ್ಯವಲ್ಲ. ಅದೊಂದು ಭಾವನೆ, ಅದೊಂದು ರೀತಿಯ ಪ್ರೀತಿ, ಅದೊಂದು ರೀತಿಯ ಆತ್ಮೀಯತೆ. ಹೀಗೆ ಒಬ್ಬಬ್ಬರಿಗೆ ಒಂದೊಂದು ರೀತಿಯಾಗಿ ಕನೆಕ್ಟ್‌ ಆಗಿರುವ ಈ ಒಂದು ಆಹಾರಕ್ಕೂ ಈಗ ಕಲಬೆರಕೆ ಎಂಬ ಬಿರುದು ಬಂದಿದೆ. ಹೌದು.. ಚಿಕನ್‌ ಬಿರಿಯಾನಿ, ಮಟನ್‌ ಬಿರಿಯಾನಿ, ಹೀಗೆ ಹಲವಾರು ವೆರೈಟಿ ಬಿರಿಯಾನಿಗಳನ್ನ ನೀವು ಟೇಸ್ಟ್‌ ಮಾಡಿರುತ್ತೀರಿ. ಆದರೆ ಅಂತಹ ಬಿರಿಯಾನಿಯಲ್ಲಿ ಬಳಸುವ ಮಾಂಸ … Continue reading ನಾನ್‌ವೆಜ್‌ ಪ್ರಿಯರೇ ಬಿರಿಯಾನಿ ತಿನ್ನುವ ಮುನ್ನ ಎಚ್ಚರ..!