ಕಾಶಪ್ಪನವರ್ V/S ಹೆಬ್ಬಾಳ್ಕರ್; ‘ಕೈ’ಗೆ ಮೀಸಲಾತಿ ಮಿಸೈಲ್..!

ಪಂಚಮಸಾಲಿ 2ಎ ಮೀಸಲಾತಿಗಾಗಿ ಹೋರಾಟ ತೀವ್ರಗೊಂಡಿದೆ. ಬೆಳಗಾವಿ ಅಧಿವೇಶದ ವೇಳೆಯೇ ಮೀಸಲಾತಿ ಪ್ರತಿಭಟನೆ ಕಾವೇರುತ್ತಿದೆ. ಹೋರಾಟದ ವೇಳೆ ಲಾಠಿಚಾರ್ಜ್ ನಿಂದ ಕಾಂಗ್ರೆಸ್‌ ಶಾಸಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಬಿಜೆಪಿ ಸರ್ಕಾರದ ವೇಳೆ ಹೋರಾಟದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ಕಾಶಪ್ಪನವರ್ ಭಾಗಿಯಾಗಿದ್ದ ಶಾಸಕರು. ನಮ್ಮ ಸರ್ಕಾರ ಬಂದ್ರೆ ಮೀಸಲಾತಿ ಕೊಡಿಸ್ತೀವಿ ಎಂದಿದ್ದರು ಈ ಕಾಂಗ್ರೆಸ್ ಶಾಸಕರು. ಆದರೇ ಈಗ ಮೀಸಲಾತಿ ಕೊಡಿಸದೆ ಕಾಂಗ್ರೆಸ್ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಅಂದು ಹೋರಾಟ ಮಾಡಿ ಇಂದು ದೂರವುಳಿದಿದ್ದಕ್ಕೆ ಶ್ರೀಗಳು ಆಕ್ರೋಶ ಹೊರಹಾಕಿದ್ದಾರೆ. … Continue reading ಕಾಶಪ್ಪನವರ್ V/S ಹೆಬ್ಬಾಳ್ಕರ್; ‘ಕೈ’ಗೆ ಮೀಸಲಾತಿ ಮಿಸೈಲ್..!