ಕಾಂಗ್ರೆಸ್ ನ ಲಿಂಗಾಯತ ಶಾಸಕರಿಗೆ ಅತ್ತ ದರಿ..ಇತ್ತ ಪುಲಿ ಕಾಟ..!

ಪಂಚಮಸಾಲಿ ಲಿಂಗಾಯತರ ಹೋರಾಟ ಒಂದು ರೀತಿ ಕಾಂಗ್ರೆಸ್ ಶಾಸಕರಿಗೆ ಪೀಕಲಾಟ ಎನ್ನುವಂತಾಗಿದೆ. ಕಾಂಗ್ರೆಸ್ ನ ಲಿಂಗಾಯತ ಶಾಸಕರಿಗೆ ಅತ್ತ ದರಿ..ಇತ್ತ ಪುಲಿ ಕಾಟ ಎಂಬಂತೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇತ್ತ ಸರ್ಕಾರವನ್ನೂ ಡಿಫೆನ್ಸ್ ಮಾಡಿಕೊಳ್ಳುವ ಅನಿವಾರ್ಯತೆ ಇದ್ದರೇ, ಅತ್ತ ಪಂಚಮಸಾಲಿ ಮೀಸಲಾತಿ ಹೋರಾಟವನ್ನೂ ಬೆಂಬಲಿಸೋ ಆಸ್ಥೆ ಕೂಡ ಇದೆ. ಹೀಗಾಗಿ ತ್ರಿಶಂಕು ಸ್ಥಿತಿಗೆ ಸಿಲುಕಿದ್ದಾರೆ ಕಾಂಗ್ರೆಸ್ನ ಲಿಂಗಾಯತ ಶಾಸಕರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ವಿಜಯಾನಂದ ಕಾಶಪ್ಪನವರ್, ವಿನಯ್ ಕುಲಕರ್ಣಿ ಸೇರಿ ಅನೇಕ ಲಿಂಗಾಯತ ನಾಯಕರಿಗೆ ಟೆನ್ಶನ್ ಶುರುವಾಗಿ … Continue reading ಕಾಂಗ್ರೆಸ್ ನ ಲಿಂಗಾಯತ ಶಾಸಕರಿಗೆ ಅತ್ತ ದರಿ..ಇತ್ತ ಪುಲಿ ಕಾಟ..!