ಜುಲೈ 26ರಂದು 2024ರ ʻಪ್ಯಾರಿಸ್ ಒಲಿಂಪಿಕ್ಸ್ʻ ಪ್ರಾರಂಭವಾಗಲಿದೆ. ಫ್ರಾನ್ಸ್ ರಾಜಧಾನಿಯಲ್ಲಿ ಒಲಿಂಪಿಕ್ಸ್ಗೆ ಭರ್ಜರಿ ತಯಾರಿಗಳು ನಡೆದಿವೆ. ಇತ್ತೀಚೆಗೆ, ಬ್ಯಾಸ್ಟಿಲ್ ಡೇ (ಫ್ರೆಂಚ್ ನ್ಯಾಶನಲ್ ಡೇ) ಸೆಲೆಬ್ರೇಶನ್ ಸಂದರ್ಭ ಪ್ಯಾರಿಸ್ನ ಐಫೆಲ್ ಟವರ್ ಪಟಾಕಿಗಳಿಂದಲೇ ಬೆಳಗಿವೆ.
‘ಪ್ಯಾರಿಸ್ ಒಲಿಂಪಿಕ್ಸ್ 2024’ ಸಮೀಪಿಸುತ್ತಿದ್ದು, ಇದೇ ಜುಲೈ 26ರಂದು ಆರಂಭವಾಗಲಿದೆ ‘ಪ್ಯಾರಿಸ್ ಒಲಿಂಪಿಕ್ಸ್ 2024′. ಈ ಪ್ಯಾರಿಸ್ ಒಲಿಂಪಿಕ್ಸ್ ಸಲುವಾಗಿ ಐಫೆಲ್ ಟವರ್ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಫ್ರಾನ್ಸ್ನ ಪ್ಯಾರಿಸ್ನಲ್ಲಿ ಸೈಕ್ಲಿಂಗ್, ಆರ್ಚರಿ, ಅಥ್ಲೆಟಿಕ್ಸ್ ಈವೆಂಟ್ಗಳನ್ನು ಆಯೋಜಿಸಲಾಗುತ್ತದೆ. ದಿ ಗ್ರ್ಯಾಂಡ್ ಪಲೈಸ್’ ಫೆನ್ಸಿಂಗ್ ಮತ್ತು ಟೇಕ್ವಾಂಡೋ ಸ್ಪರ್ಧೆಗಳನ್ನು ಆಯೋಜಿಸಲಿದೆ. ಐಫೆಲ್ ಟವರ್ ಮೇಲೆ ಒಲಿಂಪಿಕ್ ರಿಂಗ್ಸ್ ಕಾಣಿಸಿಕೊಂಡಿವೆ . ಆಟಗಳನ್ನು ಆರಂಭಿಸುವ ಮುನ್ನ, ಐಫೆಲ್ ಟವರ್ನಲ್ಲಿ ಒಲಿಂಪಿಕ್ ರಿಂಗ್ಸ್ ಗೋಚರಿಸಿವೆ. ಬಾಸ್ಟಿಲ್ ಡೇ (ಫ್ರೆಂಚ್ ನ್ಯಾಶನಲ್ ಡೇ) ಸೆಲೆಬ್ರೇಶನ್ ಸಂದರ್ಭ ಪ್ಯಾರಿಸ್ನ ಐಫೆಲ್ ಟವರ್ ಪಟಾಕಿಗಳಿಂದ ಬೆಳಗಿವೆ. ಬ್ರೆಜಿಲಿಯನ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಬ್ರೆಜಿಲಿಯನ್ ಪ್ಯಾರಾಲಿಂಪಿಕ್ ಅಥ್ಲೀಟ್ನ ತಲೆಗೆ ಮುತ್ತಿಟ್ಟಿದ್ದಾರೆ.