ಜಮೀರ್‌-ಯತ್ನಾಳ್‌ ಮೀಟಿಂಗ್‌; ಅಚ್ಚರಿ ಮೂಡಿಸಿದ ಯತ್ನಾಳ್‌ ನಡೆ..!

ಬೆಳಗಾವಿಯಲ್ಲಿ ಯತ್ನಾಳ್-ಜಮೀರ್ ಅಹ್ಮದ್ ಬಿಗ್ ಮೀಟಿಂಗ್‌ ಮಾಡಿದ್ದಾರೆ. ಸಚಿವ ಜಮೀರ್ ಅಹ್ಮದ್ ಖಾನ್‌ ಅವರನ್ನ ಬಿಜೆಪಿ ಶಾಸಕ ಯತ್ನಾಳ್ ಭೇಟಿಮಾಡಿದ್ದಾರೆ. ದಿಢೀರ್ ಅಂತ ಸಚಿವ ಜಮೀರ್ ಕಚೇರಿಗೆ ಶಾಸಕ ಯತ್ನಾಳ್ ವಿಸಿಟ್ ಮಾಡಿದ್ದು ತೀವ್ರ ಕುತೂಹಲ ಮಾಡಿಸಿದೆ. ತಮ್ಮ ಕಚೇರಿಗೆ ಬಂದ ಯತ್ನಾಳ್ ಅವರನ್ನ ಆತ್ಮೀಯವಾಗಿ ಸಚಿವ ಜಮೀರ್ ಅವರು ಬರ ಮಾಡಿಕೊಂಡಿದ್ದಾರೆ. ನಗುನಗುತಲೇ ಯತ್ನಾಳ್ ಗೆ ಸಚಿವ ಜಮೀರ್ ಅಹ್ಮದ್ ವೆಲ್ಕಂ ಮಾಡಿದ್ದಾರೆ. ಖುಷಿ ಖುಷಿಯಾಗೇ ಜಮೀರ್ ಅಹ್ಮದ್ ಜೊತೆ ಯತ್ನಾಳ್ ಹರಟೆ ಹೊಡೆದಿದ್ದಾರೆ. ಈ … Continue reading ಜಮೀರ್‌-ಯತ್ನಾಳ್‌ ಮೀಟಿಂಗ್‌; ಅಚ್ಚರಿ ಮೂಡಿಸಿದ ಯತ್ನಾಳ್‌ ನಡೆ..!