ಪುನೀತ್ ರಾಜ್‌ಕುಮಾರ್ ಅವರ ಟಾಪ್ ತೆಲುಗು ರಿಮೇಕ್ ಸಿನಿಮಾಗಳು..!

ಪುನೀತ್ ರಾಜಕುಮಾ‌ರ್ ಅವರ ಸಿನಿಮಾ ಅಂದರೆ ರಿಲೀಸ್‌ ಆಗುತ್ತಿದೆ ಎಂದರೆ ಥಿಯೇಟರ್ ಮುಂದೆ ಹಬ್ಬದ ವಾತಾವರಣ, ಅಭಿಮಾನಿಗಳ ಪಾಲಿಗೆ ಬಿಗ್‌ ಡೇ ಆಗಿ ಇರುತ್ತಿತ್ತು. ಅಪ್ಪು ನಟನೆ, ನೃತ್ಯ, ನಗು ಎಂತಹವರಿಗೂ  ಮನಸೋಲುವಂತೆ ಮಾಡುತ್ತಿತ್ತು. ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಹಲವು ಟಾಪ್‌ ಸಿನಿಮಾಗಳು ತೆಲುಗು ಭಾಷೆಯಿಂದ ರಿಮೇಕ್‌ ಆಗಿದೆ. ರಿಮೇಕ್‌ ಆದ ಸಿನಿಮಾಗಳನ್ನ ನಾವಿಂದು ನೋಡೋಣ.. Continue Reading