ನಮ್ ಟಾಕೀಸ್ ‘ಫ್ಯಾನ್ಸ್ ಕ್ರಿಕೆಟ್ ಲೀಗ್’ಗೆ ಅಪ್ಪು ಮಡದಿ ಗ್ರೀನ್ ಸಿಗ್ನಲ್..!

ಸಿನಿಮಾ ಕಲಾವಿದರ ಅಭಿಮಾನಿಗಳು ಹಾಗು ಕ್ರಿಕೆಟ್ ಪ್ರೇಮಿಗಳು ಜೊತೆಯಾಗಿ ಆಡುವಂತಹ ಅಪರೂಪದ, ಅಷ್ಟೇ ಪ್ರತಿಷ್ಟಿತವಾದಂತಹ ಪಂದ್ಯಾಟ ಫ್ಯಾನ್ಸ್ ಕ್ರಿಕೆಟ್ ಲೀಗ್ ಇದೀಗ ತನ್ನ ಹನ್ನೆರಡನೇ ಆವೃತ್ತಿಗೆ ಸಜ್ಜುಗೊಳ್ಳುತ್ತಿದೆ. ನಮ್ ಟಾಕೀಸ್ ಸಂಸ್ಥೆ, ಇದರ ಮುಖ್ಯಸ್ಥ ಭರತ್ ಎಸ್.ಎನ್ ಹಾಗು ಇವರ ಆಪ್ತರ ಆಯೋಜನೆಯಲ್ಲಿ ಯಶಸ್ವಿಯಾಗಿ ಹನ್ನೊಂದು ಆವೃತ್ತಿಗಳನ್ನ ಪೂರೈಸಿರುವ ಈ ಕ್ರಿಕೆಟ್ ಕಾದಾಟದ ಹನ್ನೆರಡನೇ ಸೀಸನ್, FCL-12 ಇದೇ ಜನವರಿ 25 ಹಾಗು 26ರಂದು ರಾಜರಾಜೇಶ್ವರಿ ನಗರದ ರಾಮ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆಯಲಿದೆ. ಆರಂಭದಿಂದಲೂ ಪ್ರತೀ … Continue reading ನಮ್ ಟಾಕೀಸ್ ‘ಫ್ಯಾನ್ಸ್ ಕ್ರಿಕೆಟ್ ಲೀಗ್’ಗೆ ಅಪ್ಪು ಮಡದಿ ಗ್ರೀನ್ ಸಿಗ್ನಲ್..!