ಪುಷ್ಪ ಫೇಕ್ ಡೈಲಾಗ್ ಧಗ ಧಗ.. ಉರಿಯೋ ಬೆಂಕಿಗೆ YSRCP ತುಪ್ಪ..!

ಒಂದ್ಕಡೆ ಪುಷ್ಪ-2 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 294 ಕೋಟಿ ಗಳಿಕೆಯ ಮೂಲಕ ಭಾರತೀಯ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ. ಮತ್ತೊಂದ್ಕಡೆ ಪುಷ್ಪ 2 ಚಿತ್ರದ ವೀಕ್ಷಣೆ ವೇಳೆ ಅಲ್ಲು ಅರ್ಜುನ್ ಎಂಟ್ರಿಯಿಂದಾಗಿ ಮಹಿಳೆಯೋರ್ವಳು ಕಾಲ್ತುಳಿತದಿಂದ ಮೃತಪಟ್ಟಿದ್ದಾರೆ. ಅದಕ್ಕೆ ಸಂತಾಪ ಸೂಚಿಸಿರೋ ನಟ, 25 ಲಕ್ಷ ರೂಪಾಯಿ ಪರಿಹಾರ ಕೂಡ ಮೃತಳ ಕುಟುಂಬಕ್ಕೆ ನೀಡೋದಾಗಿ ಅನೌನ್ಸ್ ಮಾಡಿದ್ದಾರೆ. ಹೀಗೆ ಸಿಹಿ ಹಾಗೂ ಕಹಿ ಘಟನೆಗಳ ನಡುವೆ ಮತ್ತೊಂದು ಮಹತ್ವದ ಬೆಳವಣಿಗೆ ಆಗ್ತಿದೆ. ಅದೇ ಅಲ್ಲು ಅರ್ಜುನ್ ವರ್ಸಸ್ … Continue reading ಪುಷ್ಪ ಫೇಕ್ ಡೈಲಾಗ್ ಧಗ ಧಗ.. ಉರಿಯೋ ಬೆಂಕಿಗೆ YSRCP ತುಪ್ಪ..!