ಕಾಲ್ತುಳಿತ ಘಟನೆ ಅನಿರೀಕ್ಷಿತ; ಅಲ್ಲು ಅರ್ಜುನ್‌ ಭಾವುಕ..!

ತೆಲುಗಿನ ಸ್ಟಾರ್‌ ನಟ ಅಲ್ಲು ಅರ್ಜುನ್ ಅವರು ಹೈದರಾಬಾದ್‌ನಲ್ಲಿ ‘ಪುಷ್ಪ 2’ ಸಿನಿಮಾ ನೋಡುವಾಗ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಈರ್ವ ಮಹಿಳೆ ಸಾವನ್ನಪ್ಪಿದ್ದು ತೀವ್ರ ದುಃಖ ತಂದಿದೆ ಎಂದು ಅಲ್ಲಿ ಅರ್ಜುನ್‌ ಹೇಳಿದ್ದಾರೆ.  ಈ ಘಟನೆಯಲ್ಲಿ ತಮ್ಮ ಪಾತ್ರವನ್ನು ಸ್ಪಷ್ಟಪಡಿಸಿ, ಇದು ಅನಿರೀಕ್ಷಿತ ಅಷ್ಟೆಎಂದು ಹೇಳಿದ್ದಾರೆ. ಅಲ್ಲು ಅರ್ಜುನ್ ‘ಪುಷ್ಪ 2’ ಸಿನಿಮಾ ವೀಕ್ಷಿಸಲು ಹೈದರಾಬಾದ್​ನ ಸಂಧ್ಯಾ ಥಿಯೇಟರ್ ಹೋಗಿದ್ದರು. ಈ ವೇಳೆ ನಡೆದ ಕಾಲ್ತುಳಿತ ಉಂಟಾಗಿತ್ತು. ಒಬ್ಬ ಮಹಿಳೆ ಮೃತ ಪಟ್ಟಿದ್ದರು. ಅಲ್ಲು ಅರ್ಜುನ್ ಅವರು … Continue reading ಕಾಲ್ತುಳಿತ ಘಟನೆ ಅನಿರೀಕ್ಷಿತ; ಅಲ್ಲು ಅರ್ಜುನ್‌ ಭಾವುಕ..!