- ಪಿ.ವಿ.ಸಿಂಧು ಅವರ ಸಿಂಗಲ್ಸ್ ವೃತ್ತಿ ಬದುಕಿ ನಲ್ಲಿ 450ನೇ ಗೆಲುವು
- ವಿಶ್ವದ 6ನೇ ಮಹಿಳಾ ಶಟ್ಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪಿ.ವಿ ಸಿಂಧು
2 ಬಾರಿ ಒಲಿಂಪಿಕ್ ಪದಕ ವಿಜೇತೆ ಭಾರತದ ಸ್ಟಾರ್ ಶಟಲ್ ಪ್ಲೇಯರ್ ಪಿ.ವಿ.ಸಿಂಧು ಅವರು ಮಲೇಷ್ಯಾ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಇದು ಪಿ.ವಿ.ಸಿಂಧು ಅವರ ಸಿಂಗಲ್ಸ್ ವೃತ್ತಿ ಬದುಕಿ ನಲ್ಲಿ 450ನೇ ಗೆಲುವಾಗಿದೆ. ಈ ಸಾಧನೆ ಮಾಡುವ ಮೂಲಕ ವಿಶ್ವದ 6ನೇ ಮಹಿಳಾ ಶಟ್ಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸಿಂಧು ಹೊಸ ದಾಖಲೆ ಏನು..?
• ಆಡಿದ ಒಟ್ಟು ಪಂದ್ಯಗಳು – 647
• ಗೆಲುವು – 450
• ಸೋಲು – 197
ಟಾಪ್ ಆಟಗಾರರ ದಾಖಲೆ ಏನು..?
• ಸೈನಾ ನೆಹ್ವಾಲ್ ( ಭಾರತ ) – 450
• ತಾಯ್ ತ್ಸು ಯಿಂಗ್ ( ತೈವಾನ್ನ ) – 525
• ಕ್ಯಾರೊಲಿನಾ ಮರೀನ್ ( ಸ್ಪೇನ್ ) – 506
• ರಾಚನೊಕ್ ಇಂಟನಾನ್ (ಥಾಯ್ಲೆಂಡ್) – 485
• ಅಕಾನೆ ಯಮಗುಚಿ ( ಜಪಾನ್) – 453