ಶಿವಣ್ಣ ಮತ್ತು ರಾಮ್‌ಚರಣ್‌ ಚಿತ್ರಕ್ಕೆ 20 ವರ್ಷಗಳ ಹಳೆಯ ತಂತ್ರಜ್ಞಾನ ಬಳಸಿದ ಬುಚಿ ಬಾಬು!

ನಿರ್ದೇಶಕರು ಚಿತ್ರಗಳಿಗೆ ತಾಂತ್ರಿಕ ಮೆರಗು ಕೊಟ್ಟು ಸಿನಿಮಾವನ್ನು ಹೊಸ ಮಟ್ಟಕ್ಕೆ ತಲುಪಿಸಲು ಹಂಬಲಿಸುತ್ತಾರೆ. ಆದರೆ, ರಾಮ್ ಚರಣ್‌ನ RC16 ಚಿತ್ರದ ನಿರ್ದೇಶಕ ಬುಚಿ ಬಾಬು ಅವರ ಪ್ರಯೋಗ ಇಲ್ಲಿ ಎಲ್ಲವನ್ನೂ “ಉಲ್ಟಾಪಲ್ಟಾ” ಮಾಡಿದೆ . ಹೌದು, ತಮ್ಮ ಚಿತ್ರಕ್ಕಾಗಿ 20 ವರ್ಷಗಳ ಹಿಂದಿನ ತಂತ್ರಜ್ಞಾನವನ್ನು ಮತ್ತೆ ಜೀವಂತಗೊಳಿಸುತ್ತಿರುವುದು ಚರ್ಚೆಗೆ ಗುರಿಯಾಗಿದೆ. ರಾಮ್ ಚರಣ್‌ನ ಈ ಚಿತ್ರ RC16 ಒಂದು ಪಿರಿಯಾಡಿಕ್ ಚಿತ್ರ. ಇದರ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲು ನಿರ್ದೇಶಕರು ನೆಗೆಟಿವ್ ರೀಲ್‌ಗಳ ಬಳಕೆ ಮಾಡಲು ನಿರ್ಧರಿಸಿದ್ದಾರೆ. ಹಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ತನ್ನ ‘ಓಪನ್ … Continue reading ಶಿವಣ್ಣ ಮತ್ತು ರಾಮ್‌ಚರಣ್‌ ಚಿತ್ರಕ್ಕೆ 20 ವರ್ಷಗಳ ಹಳೆಯ ತಂತ್ರಜ್ಞಾನ ಬಳಸಿದ ಬುಚಿ ಬಾಬು!