ಕೇರಳ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್ ಅವರು ಬುಧವಾರ ಅಯೋಧ್ಯೆಯ ರಾಮಂದಿರಕ್ಕೆ ಭೇಟಿ ನೀಡಿದ್ದು, ಶ್ರೀರಾಮಲಲ್ಲಾನ ಮೂರ್ತಿಗೆ ತಲೆ ಬಾಗಿ ನಮಿಸಿ ಭಕ್ತಿ ಸಮರ್ಪಿಸಿದ್ದಾರೆ. ವಿಗ್ರಹರಾಧನೆಯನ್ನು ಇಸ್ಲಾಂನಲ್ಲಿ ನಿಷೇಧವಿದೆ. ಆದ್ರೆ ಆರಿಫ್ ಮೊಹಮ್ಮದ್ ಖಾನ್ ಅವರ ಇಂಗಿತವು ಆಶ್ವರ್ಯವೆನಿಲ್ಲ. ಅವರು ಕೂಡ ಇಸ್ಲಾಂನಲ್ಲಿ ಸುಧಾರಣೆಗಾಗಿ ದೀರ್ಘಕಾಲದಿಂದ ಪ್ರತಿಪಾದಿಸುತ್ತಿದ್ದಾರೆ.