ಮೈಕ್ರೋ ಫೈನಾನ್ಸ್‌ ಕಿರುಕುಳಕ್ಕೆ ಬೇಸತ್ತು ಪ್ರಾಣ ಬಿಟ್ಟ ಮಹಿಳೆ

ರಾಮನಗರ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌‌ಗಳ ಹಾವಳಿ ಹೆಚ್ಚಾಗುತ್ತಿದ್ದು, ಇದರಿಂದ ಬಡವರು ಪ್ರಾಣ ಬಿಡುತ್ತಿದ್ದಾರೆ. ಎಷ್ಟೋ ಜನರು ಸಾಲ ಮಾಡಿ ಮರುಪಾವತಿ ಮಾಡಲಾಗದೇ ಸಾವಿನ ದಾರಿ ಹಿಡಿಯುತ್ತಿದ್ದಾರೆ. ಇದೀಗ ಈ ಪೈನಾನ್ಸ್‌‌ ಕಿರುಕುಳಕ್ಕೆ ಮತ್ತೊಂದು ಜೀವ ಹೋಗಿದೆ. ಮೈಕ್ರೋ ಪೈನಾನ್ಸ್‌ ಕಿರುಕುಳ ಮೈಕ್ರೋ ಪೈನಾನ್ಸ್‌ ಕಿರುಕುಳಕ್ಕೆ ಮಹಿಳೆಯೊರ್ವಳು ಬಲಿಯಾಗಿರುವ ಘಟನೆ ರಾಮನಗರ ತಾಲೂಕಿನ ತಿಮ್ಮಯ್ಯನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಯಶೋದಮ್ಮ (60) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈ ಮಹಿಳೆ 8 ಕ್ಕೂ ಹೆಚ್ಚು ಫೈನಾನ್ಸ್‌ ಕಂಪನಿಗಳಲ್ಲಿ ಸಾಲ ಪಡೆದಿದ್ದರು. ಸಾಲಗಾರರ … Continue reading ಮೈಕ್ರೋ ಫೈನಾನ್ಸ್‌ ಕಿರುಕುಳಕ್ಕೆ ಬೇಸತ್ತು ಪ್ರಾಣ ಬಿಟ್ಟ ಮಹಿಳೆ