ನಮ್ಮ ಜೀವನದಲ್ಲಿ ಒಳ್ಳೆಯ ದಿನಗಳು ಕಾಣಬೇಕಾದರೆ, ಜೀವನದಲ್ಲಿ ಬರುವ ಸಂಕಷ್ಟಗಳನ್ನು ನಿವಾರಣೆಯಾಗಬೇಕೆಂದರೆ ನಾವು ರಾಮನ ಮೊರೆ ಹೋಗಿ ಆತನಿಗೆ ಜಪಿಸಬೇಕು. ನಮ್ಮ ಕಷ್ಟಕ್ಕೆ ಪರಿಹಾರ ಸಿಗಲು ಶ್ರೀರಾಮನ ಮಂತ್ರವನ್ನು ಪಠಿಸಬೇಕು.
ಶ್ರೀ ರಾಮನ ಮೂಲ ಮಂತ್ರ :
ಓಂ ಶ್ರೀ ರಾಮಾಯ ನಮಃ
ಶ್ರೀರಾಮ ತಾರಕ ಮಂತ್ರ :
ಶ್ರೀ ರಾಮ ಜಯ ರಾಮ ಜಯ ಜಯ ರಾಮ
ಶ್ರೀರಾಮ ಗಾಯತ್ರಿ ಮಂತ್ರ :
ಓಂ ದಶರಥಾಯ ವಿಧ್ಮಹೇ ಸೀತವಲ್ಲಭಾಯ ಧೀಮಹಿ, ತನ್ನೋ ರಾಮ ಪ್ರಚೋದಯಾತ್
ಶ್ರೀರಾಮ ಧ್ಯಾನ ಮಂತ್ರ :
ಅಪಾದಮಪಹರ್ತರಾಮ ದತಾರಾಮ ಸರ್ವಸಂಪದಂ ಲೋಕಭಿರಾಮ ಶ್ರೀ ರಾಮಂ ಭೂಯೋ ಭೂಯೋ ನಮಮ್ಯಾಹಂ
ಕೋದಂಡ ರಾಮನ ಮಂತ್ರ :
ಶ್ರೀ ರಾಮ ಜಯ ರಾಮ ಕೋದಂಡ ರಾಮ
ರಾಮ ಮಂತ್ರ :
ಶ್ರೀ ರಾಮ ರಾಮ ರಾಮೇತಿ ರಮೆ ರಾಮೆ ಮನೋರಮೆ…ಸಹಸ್ರ ನಾಮ ತತ್ತುಲ್ಯಮ್..
ರಾಮ ನಾಮ ವರಾನನೆ