26ನೇ ಜನವರಿ, 2025ರ ಗಣರಾಜ್ಯೋತ್ಸವ ದಿನಾಚರಣೆಯಂದು ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡಲು ಸಚಿವರುಗಳನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
26ನೇ ಜನವರಿ, 2025ರ ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ (ಬೆಂಗಳೂರು ನಗರ ಜಿಲ್ಲೆಯನ್ನು ಹೊರತುಪಡಿಸಿ) ಮಾನ್ಯ ಸಚಿವರುಗಳನ್ನು ಧ್ವಜಾರೋಹಣ ಮಾಡಲು ನೇಮಿಸಲಾಗಿದೆ. ಹಾಗಾದ್ರೆ ಯಾವ ಜಿಲ್ಲೆಯಲ್ಲಿ ಯಾವ ಸಚಿವರು ಧ್ವಜಾರೋಹಣ ಮಾಡುತ್ತಾರೆ ಎಂಬುದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ..
1 ಡಾ. ಜಿ. ಪರಮೇಶ್ವರ: ತುಮಕೂರು
2 ಹೆಚ್.ಕೆ. ಪಾಟೀಲ್: ಗದಗ
3 ಕೆ.ಹೆಚ್. ಮುನಿಯಪ್ಪ: ಬೆಂಗಳೂರು ಗ್ರಾಮಾಂತರ
4 ರಾಮಲಿಂಗಾರೆಡ್ಡಿ: ರಾಮನಗರ
5 ಎಂ.ಬಿ .ಪಾಟೀಲ್: ವಿಜಯಪುರ
6 ಕೆ.ಜೆ. ಜಾರ್ಜ್: ಚಿಕ್ಕಮಗಳೂರು
7 ದಿನೇಶ್ ಗುಂಡೂರಾವ್: ದಕ್ಷಿಣ ಕನ್ನಡ
8 ಹೆಚ್.ಸಿ. ಮಹದೇವಪ್ಪ: ಮೈಸೂರು
9 ಸತೀಶ್ ಜಾರಕಿಹೊಳಿ: ಬೆಳಗಾವಿ
10 ಪ್ರಿಯಾಂಕ್ ಖರ್ಗೆ: ಕಲಬುರಗಿ
11 ಶಿವಾನಂದ ಪಾಟೀಲ್: ಹಾವೇರಿ
12 ಬಿ.ಝಡ್. ಜಮೀರ್ ಅಹ್ಮದ್ ಖಾನ್: ವಿಜಯನಗರ
13 ಶರಣಬಸಪ್ಪ ದರ್ಶನಾಪುರ: ಯಾದಗಿರಿ
14 ಈಶ್ವರ್ ಖಂಡ್ರೆ: ಬೀದರ್
15 ಎನ್. ಚೆಲುವರಾಯಸ್ವಾಮಿ: ಮಂಡ್ಯ
16 ಎಸ್. ಎಸ್. ಮಲ್ಲಿಕಾರ್ಜುನ: ದಾವಣಗೆರೆ
17 ಸಂತೋಷ್ ಎಸ್ ಲಾಡ್: ಧಾರವಾಡ
18 ಶರಣಪ್ರಕಾಶ್ ರುದ್ರಪ್ಪ ಪಾಟೀಲ್: ರಾಯಚೂರು
19 ತಿಮ್ಮಾಪುರ ರಾಮಪ್ಪ ಬಾಳಪ್ಪ: ಬಾಗಲಕೋಟೆ
20 ಕೆ. ವೆಂಕಟೇಶ್: ಚಾಮರಾಜನಗರ
21 ತಂಗಡಗಿ ಶಿವರಾಜ್ ಸಂಗಪ್ಪ: ಕೊಪ್ಪಳ
22 ಡಿ. ಸುಧಾಕರ್: ಚಿತ್ರದುರ್ಗ
23 ಕೃಷ್ಣ ಬೈರೇಗೌಡ: ಉಡುಪಿ
24 ಕ್ಯಾತ್ಸಂದ್ರ ಎನ್. ರಾಜಣ್ಣ: ಹಾಸನ
25 ಸುರೇಶ್ ಬಿ.ಎಸ್ : ಕೋಲಾರ
26 ರಹೀಂ ಖಾನ್: ಬಳ್ಳಾರಿ
27 ಮಂಕಾಳ ವೈದ್ಯ: ಉತ್ತರ ಕನ್ನಡ
28 ಮಧು ಬಂಗಾರಪ್ಪ: ಶಿವಮೊಗ್ಗ
29 ಡಾ. ಎಂ.ಸಿ. ಸುಧಾಕರ: ಚಿಕ್ಕಬಳ್ಳಾಪುರ
30 ಎನ್. ಎಸ್. ಬೋಸರಾಜು: ಕೊಡಗು
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ:https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ:https://chat.whatsapp.com/HWayJDSBf9aI06q6jplPgc