ರಾಕಿಂಗ್ ಹಬ್ಬಕ್ಕೆ ಕೌಂಟ್ ಡೌನ್.. ಯಶ್ ನ್ಯೂ ಲುಕ್ ಕಿಕ್..!

ಜನವರಿ 8ಕ್ಕೆ ರಾಕಿಭಾಯ್‌ ಹುಟ್ಟುಹಬ್ಬ , ರಾಕಿಂಗ್‌ ಹಬ್ಬಕ್ಕೆ ಕೌಂಟ್‌ಡೌನ್‌ ಶುರು..! ರಾಕಿಭಾಯ್‌ ಹೊಸ ಲುಕ್‌ಗೆ ಫ್ಯಾನ್ಸ್‌ ಫಿದಾ.. ಕೈಯಲ್ಲಿ ಗನ್‌, ಕಣ್ಣಲ್ಲಿ ಫೈಯರ್‌; ಫ್ಯಾನ್ಸ್‌ ಕಣ್ಣಿಗೆ ಹಬ್ಬವೋ ಹಬ್ಬ..! ಯಶಾವತಾರಕ್ಕೆ ಅಭಿಮಾನಿಗಳ ದಿಲ್‌ಖುಷ್‌; ರಾಕಿಭಾಯ್‌ ಹುಟ್ಟುಹಬ್ಬಕ್ಕೆ ದಿನಗಣನೆ ಶುರು..!