ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಕಿರುತೆರೆಯ ಸ್ಟಾರ್ ನಟಿ!

“ಸೀತಾ ರಾಮ” ಧಾರಾವಾಹಿಯ ಪ್ರಿಯಾ ಪಾತ್ರದಲ್ಲಿ ಪ್ರೇಕ್ಷಕರ ಹೃದಯಗಳನ್ನು ಗೆದ್ದ ನಟಿ ಮೇಘನಾ ಶಂಕರಪ್ಪ, ರಿಯಲ್ ಲೈಫ್ನಲ್ಲಿ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ತಮ್ಮ ಹಾಸ್ಯಮಯ ಮತ್ತು ಬಿಂದಾಸ್ ಅಭಿನಯದಿಂದ ವೀಕ್ಷಕರನ್ನು ಮೆಚ್ಚಿಸಿದ್ದ ಪ್ರಿಯಾ, ಇನ್ನು ಕೆಲವೇ ದಿನಗಳಲ್ಲಿ ಜೀವನಸಂಗಾತಿ ಜಯಂತ್ ಅವರೊಂದಿಗೆ ವಿವಾಹಕ್ಕೆ ಸನ್ನದ್ಧರಾಗುತ್ತಿದ್ದಾರೆ. ಇದರ ಮಧ್ಯೆ ಮೇಘನಾ ಶಂಕರಪ್ಪ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಭಿನ್ನವಾಗಿರೋ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಸದ್ಯ ಮತ್ತೊಂದು ರೋಮ್ಯಾಂಟಿಕ್ ಪ್ರಿ ವೆಡ್ಡಿಂಗ್ ಶೂಟಿಂಗ್​ ಮಾಡಿಸಿರೋ ಪ್ರಿಯಾ, ತಮ್ಮ ಲೈಫ್​ನ ಸುಂದರ ಕ್ಷಣಗಳನ್ನ ಹಂಚಿಕೊಂಡಿದ್ದಾರೆ. ಬಿಂದಾಸ್​ … Continue reading ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಕಿರುತೆರೆಯ ಸ್ಟಾರ್ ನಟಿ!