ಕಿಚ್ಚನ ಅಭಿಮಾನಿಗಳು ಕಾತರದಿಂದ ಕಾಯ್ತಿರೋ ದಿನ ಬಂದೇ ಬಿಡ್ತು…!

ಕಿಚ್ಚ ಸುದೀಪ್​ ಅವರು ಸದ್ಯ ಬಿಗ್​ಬಾಸ್​ನಲ್ಲಿ ಬಿಜಿಯಾಗಿದ್ದಾರೆ. ಇದು ಅವರ ಕೊನೆಯ ಸೀಸನ್​ ಎಂದು ಇದಾಗಲೇ ಘೋಷಿಸಿ ಆಗಿದೆ. 11 ಸೀಸನ್​ಗಳ ಬಿಗ್​ಬಾಸ್​ ಅನ್ನು ಯಶಸ್ವಿಯಾಗಿ ನಿರ್ವಹಿಸಿರುವ ಸುದೀಪ್​ ಅವರು ಅದರಿಂದ ಹೊರಕ್ಕೆ ಬರುವುದಾಗಿ ಹೇಳಿದ ಮೇಲೆ ಸ್ವಲ್ಪ ರಿಲಾಕ್ಸ್​ ಆದಂತಿದೆ. ಬಿಗ್​ಬಾಸ್​ನಿಂದ ಹೊರಕ್ಕೆ ಬಂದಿರುವ ಕಾರಣ, ಮುಂದಿನ ಪ್ಲ್ಯಾನಿಂಗ್​, ಪತ್ನಿ-ಮಕ್ಕಳ ವಿಷಯ ಹೀಗೆ ಮಾಧ್ಯಮಗಳ ಹಾಗೂ ಅಭಿಮಾನಿಗಳ ಹಲವಾರು ಪ್ರಶ್ನೆಗಳಿಗೆ ಸುದೀಪ್​ ಅವರು ಇದಾಗಲೇ ಉತ್ತರ ಕೊಟ್ಟಿದ್ದಾರೆ. ಅದೇ ಇನ್ನೊಂದೆಡೆ, ಆ್ಯಂಕರ್​ ಅನುಶ್ರೀ ಅವರ ಸ್ಟುಡಿಯೋಗೆ … Continue reading ಕಿಚ್ಚನ ಅಭಿಮಾನಿಗಳು ಕಾತರದಿಂದ ಕಾಯ್ತಿರೋ ದಿನ ಬಂದೇ ಬಿಡ್ತು…!