ಅಣ್ಣ..ಅಣ್ಣಾ ಅಂದ್ರೆ ವೋಟ್ ಹಾಕ್ತಾರಾ.? ವಿಜಯೇಂದ್ರ ಫುಲ್ ಫೈರ್..!
ರಾಜ್ಯದಲ್ಲಿ 3 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಬೀಗಿದೆ. ಬಿಜೆಪಿ ಜೆಡಿಎಸ್ ಗೆ ಇದು ಜೀರ್ಣಿಸಿಕೊಳ್ಳಲೂ ಸಾಧ್ಯವಾಗದ ಅತಂತ್ರ ಪರಿಸ್ಥಿತಿಯಾಗಿದೆ. 3 ಕ್ಷೇತ್ರಗಳ ಪೈಕಿ 1 ಕ್ಷೇತ್ರವಾದ್ರು ಬಿಜೆಪಿ ಜೆಡಿಎಸ್ ಪಕ್ಷ ಗೆಲ್ಲುತ್ತದೆ ಎಂದು ಬಿಜೆಪಿ ನಾಯಕರು ಭಾವಿಸಿದ್ದರು. ಆದರೆ ಆಗಿದ್ದೇ ಬೇರೆ. 3 ಕ್ಷೇತ್ರಗಳ ಪೈಕಿ 3ರನ್ನೂ ಕಾಂಗ್ರೆಸ್ ಪಕ್ಷ ತನ್ನ ಖಾತೆಗೆ ಸೇರಿಸಿಕೊಂಡಿದೆ. ಸಂಡೂರು ಉಪಚುನಾವಣೆಗೆ ಬಿಜೆಪಿ ಪಕ್ಷದಿಂದ ಬಂಗಾರು ಹನುಮಂತು ಅವರನ್ನ ಕಣಕ್ಕೆ ಇಳಿಸಿತ್ತು. ಅವರ ವಿರುದ್ದ ಕಾಂಗ್ರೆಸ್ ಪಕ್ಷ ಅನ್ನಪೂರ್ಣ … Continue reading ಅಣ್ಣ..ಅಣ್ಣಾ ಅಂದ್ರೆ ವೋಟ್ ಹಾಕ್ತಾರಾ.? ವಿಜಯೇಂದ್ರ ಫುಲ್ ಫೈರ್..!
Copy and paste this URL into your WordPress site to embed
Copy and paste this code into your site to embed