ಹೊಸ ವರ್ಷದ ಪಾರ್ಟಿಗೆ: ಒಂದೇ ದಿನ 408 ಕೋಟಿ ರೂ.ಮೌಲ್ಯದ ಮದ್ಯ ಮಾರಾಟ ದಾಖಲೆ!

ಬೆಂಗಳೂರು:ಹೊಸ ವರ್ಷ ಬರಮಾಡಿಕೊಳ್ಳುವ ಸಂಭ್ರಮಾಚರಣೆಯಲ್ಲಿ ಮದ್ಯದ ಕಿಕ್ ಕೂಡ ಜೋರಾಗಿತ್ತು. ನ್ಯೂ ಇಯರ್ ಗೆ ಸರ್ಕಾರದ ಬೊಕ್ಕಸಕ್ಕೆ ಎಣ್ಣೆ ಕಾಸು ಹರಿದು ಬಂದಿದೆ. ಶನಿವಾರ ಒಂದೇ ದಿನದಂದು 408 ಕೋಟಿ ರೂ.ಮದ್ಯ ಮಾರಾಟವಾಗಿದ್ದು, ಸರ್ಕಾರದ ಬೊಕ್ಕಸಕ್ಕೆ ಗಣನೀಯವಾಗಿ ಆದಾಯ ಹರಿದು ಬಂದಿದೆ. ರಾಜ್ಯದಲ್ಲಿ 3,988 ವೈನ್‌‌ಶಾಪ್‌ (ಸಿ ಎಲ್‌‌‌ 2) 279 ಕ್ಲಬ್‌ (ಸಿ ಎಲ್‌‌‌ 4) ಸ್ಟಾರ್‌ ಹೋಟೆಲ್‌‌ (ಸಿ ಎಲ್‌‌‌ 6 ಎ), 2382 ಹೋಟೆಲ್‌‌ ಮತ್ತು ವಸತಿ ಗೃಹ (ಸಿ ಎಲ್‌‌‌&7), 68 … Continue reading ಹೊಸ ವರ್ಷದ ಪಾರ್ಟಿಗೆ: ಒಂದೇ ದಿನ 408 ಕೋಟಿ ರೂ.ಮೌಲ್ಯದ ಮದ್ಯ ಮಾರಾಟ ದಾಖಲೆ!