ನೀವು ಕಾಫಿ- ಟೀ ಕುಡಿಯುತ್ತೀರಾ; ಆರೋಗ್ಯ ಇಲಾಖೆಯಿಂದ ಹೊರಬಿತ್ತು ಶಾಕಿಂಗ್ ಸುದ್ದಿ..!

ಈ ಫೆಂಗಲ್‌ ಚಂಡಮಾರುತಕ್ಕೆ ಬೆಂಗಳೂರು ಚಳಿ ಮಳೆಗೆ ತತ್ತರಿಸಿ ಹೋಗಿದೆ. ಬೆಂಗಳೂರಿಗರು ಕಾಫಿ ಟೀ ಕುಡಿಯುವ ಅಭ್ಯಾಸವು ಹೆಚ್ಚಾಗಿದೆ, ಆದರೆ ಈ ಬೆನ್ನಲ್ಲೇ ಆರೋಗ್ಯ ಇಲಾಖೆ ಶಾಕಿಂಗ್‌ ಶಾಕಿಂಗ್ ನ್ಯೂಸ್ ಕೊಟ್ಟಿದೆ. ಸಿಟಿಯಲ್ಲಿರುವ ಬಹುತೇಕ ಮಂದಿ ಹೋಟೆಲ್​, ಟೀ ಸ್ಟಾಲ್, ಆಫೀಸ್​ ಸೆರಿದಂತೆ ಹಲವು ಕಡೆ ಪೇಪರ್​ ಕಪ್​​ನಲ್ಲಿ ಟೀ, ಕಾಫಿ ಕುಡಿಯುತ್ತಾರೆ. ನೀವು ಏನಾದರೂ ಕಾಫಿ, ಟೀ ಕುಡಿಯುತ್ತಿದ್ದರೆ ಇಂದೇ ಬಿಟ್ಟುಬಿಡಿ. ಯಾಕೆಂದ್ರೆ ಆ ಪೇಪರ್ ಗ್ಲಾಸ್ ನಿಮ್ಮ ಪ್ರಾಣ ತೆಗೆದರೂ ಆಶ್ಚರ್ಯ ಇಲ್ಲ. ಆಹಾರ … Continue reading ನೀವು ಕಾಫಿ- ಟೀ ಕುಡಿಯುತ್ತೀರಾ; ಆರೋಗ್ಯ ಇಲಾಖೆಯಿಂದ ಹೊರಬಿತ್ತು ಶಾಕಿಂಗ್ ಸುದ್ದಿ..!