ಹುಟ್ಟೂರಿನಲ್ಲೇ ಕೃಷ್ಣ ಅಂತ್ಯಕ್ರಿಯೆ… 1,000 ಕೆ.ಜಿ ಗಂಧದ ಕಟ್ಟಿಗೆ ಬಳಕೆ..!

ಕರ್ನಾಟಕ ರಾಜ್ಯ ಕಂಡ ಶಿಸ್ತಿನ ಸಿಪಾಯಿಯಂತಹ ಮಾಜಿ ಮುಖ್ಯಮಂತ್ರಿ ಎಸ್‌ ಎಂ ಕೃಷ್ಣ ಅವರು ನೆನ್ನೆ ನಸುಕಿನ ಜಾವದಲ್ಲಿ ಅಸುನೀಗಿದ್ದರು. ಅವರ ಅಂತ್ಯಕ್ರಿಯೆಯನ್ನು ಹುಟ್ಟೂರಿನಲ್ಲೇ ನೆರವೇರಿಸಲು ನಿರ್ಧಾರ ಮಾಡಲಾಗಿದೆ.  ಎಸ್.ಎಂ. ಕೃಷ್ಣ ಹುಟ್ಟೂರು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯವರು. ಇಂದು ಸಂಜೆ 4 ಗಂಟೆಗೆ ಎಸ್.ಎಂ. ಕೃಷ್ಣ ಅಂತಿಮ ಸಂಸ್ಕಾರ ನೆರವೇರಲಿದೆ. ಬರೋಬ್ಬರಿ 1,000 ಕೆ.ಜಿ ಗಂಧದ ಕಟ್ಟಿಗೆ ಬಳಸಿ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಸಿಎಂ ಆಗಿದ್ದಾಗ ರೈತರಿಗೆ ಗಂಧದ ಮರ ಬೆಳೆಸಲು ಅನುವು ಮಾಡಿಕೊಟ್ಟಿದ್ದರು. ಇದರ … Continue reading ಹುಟ್ಟೂರಿನಲ್ಲೇ ಕೃಷ್ಣ ಅಂತ್ಯಕ್ರಿಯೆ… 1,000 ಕೆ.ಜಿ ಗಂಧದ ಕಟ್ಟಿಗೆ ಬಳಕೆ..!