ಮೊದಲ ದಿನವೇ 1.5 ಕೋಟಿ ಭಕ್ತರು : ಸಂಕ್ರಾಂತಿ ಪ್ರಯುಕ್ತ ಶಾಹಿ ಸ್ನಾನ!

ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ವಿಶ್ವದ ಅತಿದೊಡ್ಡ ಧಾರ್ಮಿಕ ಸಮಾಗಮ ಎಂದೇ ಕರೆಯಲಾಗುವ ಪವಿತ್ರ ಕುಂಭಮೇಳ ಸೋಮವಾರದಿಂದ ಆರಂಭವಾಗಿದೆ. ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಗಂಗೆ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಸ್ಥಳದಲ್ಲಿ ಮೊದಲ ದಿನವೇ 1.5 ಕೋಟಿ ಭಕ್ತರು ಪುಣ್ಯ ಸ್ನಾನ ಮಾಡಿ ಪುನೀತರಾಗಿದ್ದಾರೆ. ಶಂಖ ,ಭಜನೆಗಳ ಮೂಲಕ ಪೌಶ ಪೂರ್ಣಿಮಾ ಕಾರ್ಯಕ್ರಮದೊಂದಿಗೆ ಮೇಳಕ್ಕೆ ಚಾಲನೆ ದೊರಕಿದೆ .45ದಿನ ನಡೆಯುವ ಈ ಧಾರ್ಮಿಕ ಹಬ್ಬ ಕ್ಕೆ ಈಗಾಗಲೇ ದೇಶ – ವಿದೇಶ ಗಳಿಂದ ಭಕ್ತರ ಆಗಮಿಸಿದ್ದು , ಒಟ್ಟು … Continue reading ಮೊದಲ ದಿನವೇ 1.5 ಕೋಟಿ ಭಕ್ತರು : ಸಂಕ್ರಾಂತಿ ಪ್ರಯುಕ್ತ ಶಾಹಿ ಸ್ನಾನ!