ಅಂತಾರಾಷ್ಟ್ರೀಯ ಕ್ರಿಕೆಟ್‌‌ಗೆ ನಿವೃತ್ತಿ ಘೋಷಿಸಿದ ರವಿಚಂದ್ರನ್‌ ಅಶ್ವಿನ್‌

ಅಂತಾರಾಷ್ಟ್ರೀಯ ಕ್ರಿಕೆಟ್‌‌ಗೆ ರವಿಚಂದ್ರನ್‌‌ ಅಶ್ವಿನ್‌‌ ನಿವೃತ್ತಿ ಘೋಷಿಸಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್‌‌ ಪಂದ್ಯ ಡ್ರಾ ಆಗುತ್ತಿದ್ದಂತೆಯೇ ಅಶ್ವಿನ್‌‌‌ ಮಹತ್ವದ ಘೋಷಣೆ ಮಾಡಿದ್ದಾರೆ. ಟೆಸ್ಟ್‌‌ ಮಾತ್ರವಲ್ಲದೆ ಏಕದಿನ ಟಿ20 ಕ್ರಿಕೆಟ್‌‌ಗೂ ಅಶ್ವಿನ್‌‌ ವಿದಾಯ ಹೇಳಿದ್ದಾರೆ. ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ರವಿಚಂದ್ರನ್‌‌ ಅಶ್ವಿನ್‌‌, ತಮ್ಮ ಸುದಿರ್ಘ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಒಟ್ಟು 106 ಟೆಸ್ಟ್‌‌ ಪಂದ್ಯಗಳಲ್ಲಿ ಆಡಿರುವ ಅವರು 537 ವಿಕೆಟ್‌ಗಳನ್ನು ಕಬಳಿಸುವುದರೊಂದಿಗೆ 3503 ರನ್‌‌ ಕಲೆ ಹಾಕಿದ್ದಾರೆ. ಭಾರತೀಯ ಕ್ರಿಕೆಟ್‌‌ಗೆ ಅಶ್ವಿನ್‌‌ ಕೊಡುಗೆ … Continue reading ಅಂತಾರಾಷ್ಟ್ರೀಯ ಕ್ರಿಕೆಟ್‌‌ಗೆ ನಿವೃತ್ತಿ ಘೋಷಿಸಿದ ರವಿಚಂದ್ರನ್‌ ಅಶ್ವಿನ್‌