ಡಿವೋರ್ಸ್‌ ವದಂತಿ ಬೆನ್ನಲ್ಲೇ ಚಹಲ್‌ ಭಾವುಕ ಪೋಸ್ಟ್‌.!

ಇತ್ತೀಚಿನ ದಿನಗಳಲ್ಲಿ ಡಿವೋರ್ಸ್‌‌ ಸುದ್ದಿಗಳು ಹೆಚ್ಚುತ್ತಲೇ ಇದ್ದಾವೆ. ಅದರಲ್ಲೂ ಸ್ಟಾರ್‌ ನಟ, ನಟಿಯರು ಹಾಗೂ ಸೆಲೆಬ್ರೇಟಿಗಳು ಡಿವೋರ್ಸ್‌ ವದಂತಿಗಳಿಂಲೇ ಸುದ್ದಿಯಲ್ಲಿರುತ್ತಾರೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗ ಯುಜುವೇಂದ್ರ ಚಹಲ್‌‌ ಹಾಗೂ ಧನಶ್ರೀ ವರ್ಮಾ ಸದ್ಯದಲ್ಲಿಯೇ ವಿಚ್ಛೇದನಾ ಪಡೆದುಕೊಳ್ಳಲಿದ್ದಾರೆ ಎನ್ನುವ ಗಾಳಿ ಸುದ್ದಿ, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡ್ತಿದೆ. ಆದರೆ ಇದೀಗ ಯುಜುವೇಂದ್ರ ಚಹಲ್‌‌ ಹಾಗೂ ಧನಶ್ರೀ ವರ್ಮಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಒಬ್ಬರನೊಬ್ಬರು ಅನ್‌‌‌ಫಾಲೋ ಮಾಡಿದ್ದಾರೆ. ಇದೆಲ್ಲದರ ನಡುವೆ ಇದೀಗ ಯುಜುವೇಂದ್ರ ಚಹಲ್‌‌ ಅವರು … Continue reading ಡಿವೋರ್ಸ್‌ ವದಂತಿ ಬೆನ್ನಲ್ಲೇ ಚಹಲ್‌ ಭಾವುಕ ಪೋಸ್ಟ್‌.!