ಬೆಂಗಳೂರು ಏರ್ ಶೋ; ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ.. ಪಾರ್ಕಿಂಗ್ ಸ್ಥಳದ ವಿವರ ಹೀಗಿದೆ

ಸಿಲಿಕಾನ್ ಸಿಟಿಯ ಯಲಹಂಕ ವಾಯುನೆಲೆಯಲ್ಲಿ ಇದೇ ಫೆಬ್ರುವರಿ 10 ರಿಂದ 14ರವರಗೆ ಏರ್​ಶೋ ನಡೆಯಲಿದೆ. ಆಗಸದಲ್ಲಿ ಲೋಹದ ಹಕ್ಕಿಗಳ ಕಲರವ ರಂಗೇರಲಿದ್ದು ದೇಶ-ವಿದೇಶಗಳಿಂದ ಸಾಕಷ್ಟು ಜನರು ವಿಮಾನಗಳ ಹಾರಾಟ ನೋಡಲು ಆಗಮಿಸುತ್ತಾರೆ. ಹೀಗಾಗಿ ಜನ ದಟ್ಟಣೆ, ವಾಹನ ದಟ್ಟಣೆ ಆಗುವುದು ಸಾಮಾನ್ಯ. ಇದರಿಂದ ಏರ್​ಶೋ ನಡೆಯುವ ಸುತ್ತಮುತ್ತ ಹಲವು ಸಂಚಾರ ವ್ಯವಸ್ಥೆಯನ್ನು ಬದಲಾವಣೆ ಮಾಡಲಾಗಿದೆ. ಯಾವ ಗೇಟ್​ನಿಂದ ಬರಬೇಕು? ವಿಮಾನಗಳ ಹಾರಾಟ ನೋಡಲು ಬರುವವರು ನೀಡಲಾದ ಟಿಕೆಟ್ ಅಥವಾ ಪಾಸ್ ಅನ್ನು ಪಡೆದವರು ಮೊದಲೇ ಕ್ಯೂಆರ್​ ಕೋಡ್ … Continue reading ಬೆಂಗಳೂರು ಏರ್ ಶೋ; ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ.. ಪಾರ್ಕಿಂಗ್ ಸ್ಥಳದ ವಿವರ ಹೀಗಿದೆ