ನೀನೂ ಎಲ್ಲರಂತೆ ಕೇವಲ ಒಬ್ಬ ನಾಗರಿಕನಷ್ಟೇ.. ಹುಷಾರ್; ಅಲ್ಲು ಅರ್ಜುನ್ಗೆ ತೆಲಂಗಾಣ ಎಸಿಪಿ ಎಚ್ಚರಿಕೆ!

ಪುಷ್ಪ 2 ಸಿನಿಮಾ ತೆರೆ ಕಂಡಿದ್ದೇ ಕಂಡಿದ್ದು, ಶುರುವಾಯ್ತು ಸಂಕಷ್ಟಗಳ ಸರಮಾಲೆ. ಅಲ್ಲು ಅರ್ಜುನ್‌ಗೆ ಪುಷ್ಪ 2 ಸಿನಿಮಾ ಒಂದು ಕಡೆ ದೊಡ್ಡ ಮಟ್ಟದಲ್ಲಿ ಸಕ್ಸಸ್‌ ತಂದು ಕೊಟ್ಟರೇ ಮತ್ತೊಂದು ಕಡೆ ವಿವಾದಗಳ ಬರೆಯನ್ನೇ ಎಳೆಯುತ್ತಿದೆ. ನೆನ್ನೆ ಅಷ್ಟೆ ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಅಸೆಂಬ್ಲಿಯಲ್ಲಿ ಅಲ್ಲು ಅರ್ಜುನ್‌ ವಿರುದ್ದ ವಾಗ್ದಾಳಿ ನಡೆಸಿದ್ದರು. ಇದೀಗ ಅಲ್ಲು ಅರ್ಜುನ್ ವಿರುದ್ಧ ತೆಲಂಗಾಣ ಎಸಿಪಿ ಸಬ್ಬತಿ ವಿಷ್ಣುಮೂರ್ತಿ ಕೆಂಡಾಮಂಡಲರಾಗಿದ್ದಾರೆ. ನನಗೆ ಪೊಲೀಸರು ಹೇಳಲಿಲ್ಲ, ಕರೆಯಲಿಲ್ಲ ಅಂತಾರೆ. ನನಗೆ ಹೇಳಿದ್ದರೆ ಹೊರಟು … Continue reading ನೀನೂ ಎಲ್ಲರಂತೆ ಕೇವಲ ಒಬ್ಬ ನಾಗರಿಕನಷ್ಟೇ.. ಹುಷಾರ್; ಅಲ್ಲು ಅರ್ಜುನ್ಗೆ ತೆಲಂಗಾಣ ಎಸಿಪಿ ಎಚ್ಚರಿಕೆ!