ಅಲ್ಲು ಅರ್ಜುನ್ ನಿಜಕ್ಕೂ ಮನುಷ್ಯನಾ..? ಅಸೆಂಬ್ಲಿಯಲ್ಲಿ ‘ಪುಷ್ಪ’ ಮೇಲೆ ಸಿಎಂ ಗರಂ..!

ಅಲ್ಲು ಅರ್ಜುನ್ ನಿಜಕ್ಕೂ ಒಬ್ಬ ಮನುಷ್ಯನಾ..? ಪುಷ್ಪ ಖ್ಯಾತಿಯ ಅಲ್ಲು ಅರ್ಜುನ್‌ ವಿರುದ್ಧ ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ತೆಲಂಗಾಣದ ವಿಧಾನಸಭೆಯಲ್ಲಿ ಅಲ್ಲು ಅರ್ಜುನ್ ಅರೆಸ್ಟ್ ಬಗ್ಗೆಯೇ ಮಾತು. ಅಲ್ಲು ಅರ್ಜುನ್ ವಿರುದ್ಧ ಸಿಎಂ ರೇವಂತ್ ರೆಡ್ಡಿ ಕೆಂಡಾಮಂಡಲರಾಗಿದ್ದಾರೆ. ಅಲ್ಲು ಅರ್ಜುನ್ ಕೈ ಮುರೀತಾ.. ಕಾಲು ಮುರೀತಾ.. ಏನೂ ಇಲ್ಲ.. ಚಿತ್ರರಂಗದವರೆಲ್ಲ ಆತನ ಮನೆಗೆ ಹೋಗಿ ವಿಷ್ ಮಾಡ್ತಿದ್ದಾರೆ.. ಯಾಕೆ ಆತನ ಮನೆಗೆ ಹೋಗುತ್ತಿದ್ದಾರೆ..? ಮಾನವೀಯತೆಯೇ ಇಲ್ಲ.. ಪುಷ್ಪ ಸಿನಿಮಾ ಸೂಪರ್ ಹಿಟ್ … Continue reading ಅಲ್ಲು ಅರ್ಜುನ್ ನಿಜಕ್ಕೂ ಮನುಷ್ಯನಾ..? ಅಸೆಂಬ್ಲಿಯಲ್ಲಿ ‘ಪುಷ್ಪ’ ಮೇಲೆ ಸಿಎಂ ಗರಂ..!