ಸೂರಿಲ್ಲದ ಸೋಲಿಗರಿಗೆ ಸಿದ್ದು ನಿವಾಸದಡಿ ಸೂರು..!

ಅವರು ಕಾಡಿನ ಮಕ್ಕಳು, ದೇಶಕ್ಕೆ ಸ್ವಾತಂತ್ರ್ಯ ಸಿಗುವುದಕ್ಕೂ ಮೊದಲಿನಿಂದಲೂ ಕಾಡಿನಲ್ಲಿಯೇ ವಾಸ ಮಾಡುತ್ತಿದ್ದಾರೆ. ಅವರೇ ಸೋಲಿಗರು. ಇಂದಿಗೂ ಸೋರುವ ಗುಡಿಸಲಿನಲ್ಲಿಯೇ ಅವರ ವಾಸ. ಇಂತಹ ಮನೆ ಇಲ್ಲದವರಿಗೆ ಸೂರನ್ನು ಕಲ್ಪಿಸುವ ಉದ್ದೇಶದಿಂದ  ಸರ್ಕಾರ ಹೊಸ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ. ಅದುವೇ ಸಿದ್ದು ನಿವಾಸ. ಚಾಮರಾಜನಗರ ಜಿಲ್ಲೆಯ ಅರಣ್ಯದ ಅಂಚಿನಲ್ಲಿ ಸುಮಾರು 32 ಸಾವಿರಕ್ಕೂ ಹೆಚ್ಚು ಬುಡಕಟ್ಟು ಕುಟುಂಬಗಳು ಜೀವನ ಮಾಡುತ್ತಿವೆ. ಬಹುತೇಕ ಸೋಲಿಗರು ವಾಸ ಮಾಡ್ತಿರುವ ಮನೆಗಳು ಸೋರುತ್ತಿವೆ. ಮಣ್ಣಿನ ಗೋಡೆಯ ಮನೆಗಳು ಹಾಗೂ ಜೋಪುಡಿಗಳಲ್ಲಿ ಇಂದಿಗೂ ಕೂಡ … Continue reading ಸೂರಿಲ್ಲದ ಸೋಲಿಗರಿಗೆ ಸಿದ್ದು ನಿವಾಸದಡಿ ಸೂರು..!