ತಪ್ಪನ್ನು ಯಾರೇ ಮಾಡಿರಲಿ, ಕಾನೂನಿನ ಮುಂದೆ ತಲೆ ಬಾಗಲೇ ಬೇಕು ಎಂಬ ನಿಯಮವೇನೋ ಸರಿ. ಮನುಷ್ಯತ್ವ ಇರುವ ಕೆಲ ಮಾನವರೇ ಈ ನಿಯಮಾವಳಿಗಳನ್ನು ಅರ್ಥ ಮಾಡಿಕೊಳ್ಳದೇ ದೊಡ್ಡ ದೊಡ್ಡ ಅಪರಾಧಗಳನ್ನು ಮಾಡುತ್ತಾರೆ. ಆದರೆ, ಥೈಲ್ಯಾಂಡ್ ನ ಸರ್ಕಾರ ಒಂದು ಮುಗ್ಧ ಜೀವಿಯು ಅರಿಯದೇ ಮಾಡಿದ ತಪ್ಪಿಗೆ ಅದನ್ನು ಬಂಧಿಸಿದ್ದಾರೆ. ಆ ಮುಗ್ಧ ಜೀವಿ ಯಾವುದು ಗೊತ್ತ? ಒಂದು ಬೆಕ್ಕು. ಅಷ್ಟಕ್ಕೂ ಬೆಕ್ಕು ಮಾಡಿದ್ದಾದರೂ ಏನು? ಇಲ್ಲಿದೆ ನೋಡಿ. ಬೆಕ್ಕು ಮೀನನ್ನು ಕದ್ದು ತಿಂದಿದ್ದಕ್ಕೆ ಥೈಲ್ಯಾಂಡ್ ಪೋಲೀಸರು ಆ … Continue reading ಬೆಕ್ಕನ್ನೇ ಬಂಧಿಸಿದ ಪೋಲೀಸರು!
Copy and paste this URL into your WordPress site to embed
Copy and paste this code into your site to embed