ನೆಲಸಮವಾಗಲಿದೆ ನೆಲಮಂಗಲ-ತುಮಕೂರಿನ ನಡುವೆ ಇರುವ ಟೋಲ್‌ ಪ್ಲಾಜಾ!

ತುಮಕೂರು – ನೆಲಮಂಗಲ ನಡುವಿನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಎರಡು ಟೋಲ್ ಪ್ಲಾಜಾಗಳಿವೆ. ಆದರೆ ಇನ್ನು ಕೆಲವೇ ತಿಂಗಳಿನಲ್ಲಿ ಈ ಎರಡೂ ಟೋಲ್ ಪ್ಲಾಜಾಗಳು ನೆಲಸಮ ಆಗಲಿವೆ. ತುಮಕೂರು ರಸ್ತೆಯಲ್ಲಿರುವ ಚೊಕ್ಕೇನಹಳ್ಳಿ ಮತ್ತು ಕುಲುಮೇಪಾಳ್ಯ ಟೋಲ್ ಪ್ಲಾಜಾಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. ಇದರಿಂದ ವಾಹನ ಸವಾರರ ಸಮಯ ಉಳಿತಾಯವಾಗಲಿದೆ. ಆದರೆ ಟೋಲ್ ಶುಲ್ಕ ಪಾವತಿಸುವುದರಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಈ ಎರಡೂ ಟೋಲ್ ಪ್ಲಾಜಾಗಳನ್ನು ಮುಚ್ಚಿ, ಕೇವಲ ಒಂದು ಟೋಲ್ ಪ್ಲಾಜಾ ನಿರ್ಮಾಣ ಮಾಡಲು NHAI ಅಧಿಕಾರಿಗಳು ನಿರ್ಧರಿಸಿದ್ದಾರೆ. ನೆಲಮಂಗಲ … Continue reading ನೆಲಸಮವಾಗಲಿದೆ ನೆಲಮಂಗಲ-ತುಮಕೂರಿನ ನಡುವೆ ಇರುವ ಟೋಲ್‌ ಪ್ಲಾಜಾ!