ಅದ್ಧೂರಿಯಾಗಿ ನೆರವೇರಿದ ನಾಗ ಚೈತನ್ಯ ಹಾಗೂ ಶೋಭಿತಾ ಮದುವೆ!
ನಾಗ ಚೈತನ್ಯ ಮತ್ತು ಶೋಭಿತಾ ಅವರ ಅದ್ದೂರಿ ಮದುವೆಯು ಸಿನಿಮಾ ದುನಿಯಾಯಲ್ಲಿ ದೊಡ್ಡ ಸಂಭ್ರಮದ ವಿಷಯವಾಗಿದೆ. ಈ ಸುಂದರ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿದ್ದು, ಅವರ ಮದುವೆ ವಿಶಿಷ್ಟ ಶೈಲಿಯಲ್ಲಿ ‘ಅನ್ನಪೂರ್ಣ ಸ್ಟುಡಿಯೋ’ದಲ್ಲಿ ನೆರವೇರಿತು. ಅಕ್ಕಿನೇನಿ ನಾಗೇಶ್ವರ ರಾವ್ ನಿರ್ಮಾಣದ ಈ ಸ್ಟುಡಿಯೋದಲ್ಲಿ ನಾಗ ಚೈತನ್ಯ ಅವರು ತಾತನಿಗೆ ಗೌರವ ಸಲ್ಲಿಕೆ ಮಾಡಿದರು. ಈ ಮದುವೆ ಸಮಾರಂಭದಲ್ಲಿ ಅನೇಕ ಸೆಲೆಬ್ರಿಟಿಗಳು, ಕುಟುಂಬ ಸದಸ್ಯರು, ಮತ್ತು ಸ್ನೇಹಿತರು ಭಾಗವಹಿಸಿದ್ದು, ದಂಪತಿಗೆ ಶುಭ ಕೋರಿದ್ದಾರೆ. ನಾಗ ಚೈತನ್ಯ ಅವರ ಮದುವೆ … Continue reading ಅದ್ಧೂರಿಯಾಗಿ ನೆರವೇರಿದ ನಾಗ ಚೈತನ್ಯ ಹಾಗೂ ಶೋಭಿತಾ ಮದುವೆ!
Copy and paste this URL into your WordPress site to embed
Copy and paste this code into your site to embed