ಜಾಮೀನಿನ ನಂತರ ಅಲ್ಲು ಅರ್ಜುನ್‌ ಮೊದಲ ರಿಯಾಕ್ಷನ್‌!

ಸಂಧ್ಯಾ ಚಿತ್ರಮಂದಿರಕ್ಕೆ ಅಲ್ಲು ಅರ್ಜುನ್ ಭೇಟಿ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಮಹಿಳೆಯರೊಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಬಂಧನವಾಗಿತ್ತು. ಮೃತ ಮಹಿಳೆಯ ಪತಿಯ ದೂರು ಆಧರಿಸಿ ಅಲ್ಲು ಅರ್ಜುನ್ ಅನ್ನು ಬಂಧಿಸಲಾಗಿತ್ತು. ಆದರೆ ಇದೀಗ ಸಂಬಂಧಿಸಿದಂತೆ ಬಂಧಿತರಾಗಿದ್ದ ತೆಲುಗು ಖ್ಯಾತ ನಟ ಅಲ್ಲು ಅರ್ಜುನ್ ಗೆ ತೆಲಂಗಾಣ ಹೈಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಜಾಮೀನು ಮಂಜೂರು ಮಾಡಿದೆ. ನಿನ್ನೆ ರಾತ್ರಿಯಿಡೀ ಜೈಲಿನಲ್ಲಿ ಕಾಲ ಕಳೆದ ನಟ ಅಲ್ಲು ಅರ್ಜುನ್ ಜಾಮೀನು ಪ್ರಕ್ರಿಯ ಪೂರ್ತಿಗೊಳಿಸಿ ಇದೀಗ ಜೈಲಿನಿಂದ … Continue reading ಜಾಮೀನಿನ ನಂತರ ಅಲ್ಲು ಅರ್ಜುನ್‌ ಮೊದಲ ರಿಯಾಕ್ಷನ್‌!