ಅಲ್ಲು ಅರ್ಜುನ್ ಮನೆಗೆ ಸೆಲೆಬ್ರೆಟಿಗಳ ದಂಡು!
ನಟ ಅಲ್ಲು ಅರ್ಜುನ್ ಮಧ್ಯಂತರ ಜಾಮೀನಿನ ನಂತರ ಮನೆಗೆ ಬಂದ ಅಲ್ಲು ಅರ್ಜುನ್ ಗೆ ಪತ್ನಿ ಸ್ನೇಹ ರೆಡ್ಡಿ ಬಿಗಿದಪ್ಪುಗೆಯ ಮೂಲಕ ಸ್ವಾಗತ ಕೋರಿದ್ದಾರೆ. ಈ ಬೆನ್ನಲ್ಲೇ ಅಲ್ಲು ಅರ್ಜುನ್ ಮನೆಗೆ ನಟ ವಿಜಯ್ ದೇವರಕೊಂಡ ಅವರ ಸಹೋದರ ಆನಂದ್ ದೇವರಕೊಂಡ , ನಿರ್ಮಾಪಕ ದಿಲ್ ರಾಜ್ ಮತ್ತು ನಿರ್ದೇಶಕ ಸುಕುಮಾರ್, ಮತ್ತು ನಾಗಚೈತನ್ಯ ಮತ್ತು ರಾನಾ ದಗ್ಗುಬಾಟಿ ಕೂಡ ಭೇಟಿ ನೀಡಿದ್ದಾರೆ. ಸಂಧ್ಯಾ ಚಿತ್ರಮಂದಿರಕ್ಕೆ ಅಲ್ಲು ಅರ್ಜುನ್ ಭೇಟಿ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಮಹಿಳೆಯರೊಬ್ಬರು ಮೃತಪಟ್ಟ … Continue reading ಅಲ್ಲು ಅರ್ಜುನ್ ಮನೆಗೆ ಸೆಲೆಬ್ರೆಟಿಗಳ ದಂಡು!
Copy and paste this URL into your WordPress site to embed
Copy and paste this code into your site to embed