ವರ್ಗಾವಣೆ ಆಗಿದ್ದರೂ ಕರ್ತವ್ಯಕ್ಕೆ ಹಾಜರಾಗದವರ ವಿರುದ್ದ ಶಿಸ್ತು ಕ್ರಮ..!

ಡಿವೈಎಸ್‌ಪಿ ಸಿವಿಲ್ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ವೃಂದದ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ವರ್ಗಾಹಿಸಿದ ಸ್ಥಳಕ್ಕೆ ರಿಪೋರ್ಟ್‌ ಮಾಡಿಕೊಳ್ಳಲು ಸೂಚನೆ ನೀಡಿದ್ದರೂ ಸಹಾ ಕರ್ತವ್ಯಕ್ಕೆ ಹಾಜರಾಗದೆ, ನಿಯಮವನ್ನು ಉಲ್ಲಂಘಿಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಶಿಸ್ತು ಕ್ರಮಕ್ಕೆ ಮುಂದಾಗಿದೆ ಪೊಲೀಸ್‌ ಇಲಾಖೆ. ಈ ಬಗ್ಗೆ ಆದೇಶವನ್ನು ಹೊರಡಿಸಿದ್ದು, ಅಧಿಕಾರಿಗಳು ಹಿಂದಿನ ಘಟಕಗಳಲ್ಲಿ ಬಿಡುಗಡೆಗೊಂಡಿರುವ ಬಗ್ಗೆ ದಾಖಲೆಗಳೊಂದಿಗೆ ದೃಢಪಡಿಸಿಕೊಂಡು ವರ್ಗಾವಣೆಗೊಂಡ ಸ್ಥಳದಲ್ಲಿ ವರದಿ ಮಾಡದೇ ಇರುವ ಅಧಿಕಾರಿಗಳ ವಿರುದ್ಧ ವಿಶೇಷ ವರದಿಯನ್ನು ಮರು ಟಪಾಲಿನಲ್ಲಿ ಕಛೇರಿಗೆ ನೀಡಲು ತಿಳಿಸಿದ್ದಾರೆ. ಪತ್ರದಲ್ಲಿ ಏನಿದೆ..? ಡಿವೈಎಸ್‌ಪಿ … Continue reading ವರ್ಗಾವಣೆ ಆಗಿದ್ದರೂ ಕರ್ತವ್ಯಕ್ಕೆ ಹಾಜರಾಗದವರ ವಿರುದ್ದ ಶಿಸ್ತು ಕ್ರಮ..!