ಬ್ರಿಟನ್ ಸಂಸದರಾಗಿ ಆಯ್ಕೆಯಾಗಿರುವ ಕನ್ಸರ್ವೇಟಿವ್ ಪಕ್ಷದ ಬಾಬ್ ಬ್ಲಾಕ್ಮನ್ ಭಗವದ್ಗೀತೆಯ ಮೇಲೆ ಕೈ ಇಟ್ಟುಕೊಂಡು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಿಂಗ್ ಜೇಮ್ಸ್ರ ಸಾಂಪ್ರದಾಯಿಕ ಬೈಬಲ್ ಜತೆ ಬಲಗೈಯ್ಯಲ್ಲಿ ಭಗವದ್ಗೀತೆ ಹಿಡಿದು ಅವರು ಶಪಥ ಮಾಡಿದ್ದಾರೆ.
ಭಾರತೀಯ ಮೂಲದವರಲ್ಲದೇ ಇದ್ದರು, ಬಹಳಾ ಹಿಂದೂ ಧರ್ಮದ ಜನಸಂಖ್ಯೆಯನ್ನು ಹೊಂದಿರುವ ಹ್ಯಾರೋ ಈಸ್ಟ್ ಕ್ಷೇತ್ರವನ್ನು ಪ್ರತಿನಿಧಿಸುವ ಬ್ಲ್ಯಾಕ್ಮ್ಯಾನ್ ಅವರು ಕಿಂಗ್ ಜೇಮ್ಸ್ ಬೈಬಲ್ ಮತ್ತು ಭಗವದ್ಗೀತೆಯ ಮೇಲೆ ಪ್ರಮಾಣವಚನ ಸ್ವೀಕರಿಸಿದರು.