ಈ ಭಾರಿಯೂ ಭಾರತೀಯ ಮಹಿಳೆಗೆ ಅಮೇರಿಕ ಉಪಾಧ್ಯಕ್ಷ ಪಟ್ಟ!

ಬುಧವಾರ ಅಮೆರಿಕಾದ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜೆಡಿ ವಾನ್ಸ್ ಅವರ ಪತ್ನಿ ಉಷಾ ವಾನ್ಸ್ ಅವರನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಅಭಿನಂದಿಸಿದ್ದಾರೆ. ಇದು ‘ತೆಲುಗು ಜನರಿಗೆ ಹೆಮ್ಮೆಯ ಕ್ಷಣ’ ಎಂದು ಶ್ಲಾಘಿಸಿದ್ದಾರೆ. ಉಷಾ ವಾನ್ಸ್ ಮೂಲತಃ ಆಂಧ್ರ ಪ್ರದೇಶದ ಮೂಲದವರಾಗಿದ್ದು, ಅವರ ಕುಟುಂಬದ ಪೂರ್ವಜರು ಪಶ್ಚಿಮ ಗೋದಾವರಿ ಜಿಲ್ಲೆಯ ಪ್ರಸಿದ್ಧ ಗೋದಾವರಿ ಪಟ್ಟಣ ತಣುಕು ಬಳಿ ಇರುವ ವಡ್ಲೂರು ಗ್ರಾಮವಾಗಿದೆ. ಇದು ಜಿಲ್ಲಾ ಕೇಂದ್ರ ಭೀಮಾವರಂನಿಂದ ಸುಮಾರು 35 ಕಿಮೀ … Continue reading ಈ ಭಾರಿಯೂ ಭಾರತೀಯ ಮಹಿಳೆಗೆ ಅಮೇರಿಕ ಉಪಾಧ್ಯಕ್ಷ ಪಟ್ಟ!