ಮಾಜಿ ಪತ್ನಿಯಿಂದ 100 ರೂ. ಸಾಲ ಪಡೆದಿದ್ದ ಸ್ಟಾರ್ ನಟ ಸೈಫ್.. ಈಗ 1200 ಕೋಟಿ ಒಡೆಯ..!

ಸೈಫ್ ಅಲಿ ಖಾನ್, ಈಗ ಕರೀನಾ ಕಪೂರ್ ಅವರ ಪತಿ. ಒಂದಾನೊಂದು ಕಾಲದಲ್ಲಿ ಅವರು 100 ರೂ.ಗಾಗಿ ಪರದಾಡಿದ್ದರು. ಆಗ ಅವರಿಗೆ 100 ರೂ. ಕೊಟ್ಟಿದ್ದವರು ಮಾಜಿ ಪತ್ನಿ ಅಮೃತಾ ಸಿಂಗ್. ಈಗ ಅದೇ ಸೈಫ್ ಅಲಿ ಖಾನ್ 1200 ಕೋಟಿಯ ಒಡೆಯ. ಈ ವಿಷಯವನ್ನು ಸ್ವತಃ ಅಮೃತಾ ಸಿಂಗ್, ಸಿಮೆಗೆರೆವಾಲ್ ಶೋನಲ್ಲಿ ಹೇಳಿಕೊಂಡಿದ್ದಾರೆ. ಸೈಫ್ ಅಲಿ ಖಾನ್ ಅವರು ಮೊದಲು ಮದುವೆಯಾಗಿದ್ದು ಅಮೃತಾ ಸಿಂಗ್ ಅವರನ್ನು. ಸೈಫ್, ಅಮೃತಾಗಿಂತ 12 ವರ್ಷ ಚಿಕ್ಕವರು. ಅಮೃತಾ ಅವರನ್ನು … Continue reading ಮಾಜಿ ಪತ್ನಿಯಿಂದ 100 ರೂ. ಸಾಲ ಪಡೆದಿದ್ದ ಸ್ಟಾರ್ ನಟ ಸೈಫ್.. ಈಗ 1200 ಕೋಟಿ ಒಡೆಯ..!