ಚೈತ್ರಾ ಕುಂದಾಪುರಗೆ ಕಿಚ್ಚನಿಂದ ಹೊಗಳಿಕೆ ಮಾತು!

ವಾರದ ಕಥೆ ಕಿಚ್ಚನ ಜೊತೆ ನಿನ್ನೆ ನಡೆದ ಎಪಿಸೋಡ್‌‌ನಲ್ಲಿ ಕಿಚ್ಚ ಸುದೀಪ್‌ ಅವರು ತ್ರಿವಿಕ್ರಮ್‌ ಅವರನ್ನು ಚೆನ್ನಾಗಿ ಕ್ಲಾಸ್‌ ತೆಗದುಕೊಂಡಿದ್ದಾರೆ. ಜೊತೆಗೆ ಚೈತ್ರಾರನ್ನ ಹೊಗಳಿದ್ದಾರೆ. ಚೈತ್ರಾ ಅವರನ್ನು ಹೊಗಳಿದ್ದಲ್ಲದೇ ತಮಾಷೆಯಾಗಿ ಒಂದು ರಿಕ್ವೆಸ್ಟ್‌ ಮಾಡಿದ್ದಾರೆ. ಚೈತ್ರಾ ಈ ವಾರ ಚೆನ್ನಾಗಿ ಟಾಸ್ಕ್‌ ನಿಭಾಯಿಸಿದ್ದರು. ಅದು ಅಲ್ಲದೇ ಚೈತ್ರಾ ಅವರು ಈ ವಾರ ಕಿರುಚಾಟ ಕೂಡ ತುಂಬಾ ಜೋರಾಗಿಯೇ ಇತ್ತು. ಈ ಬಗ್ಗೆ ಕಿಚ್ಚ ಸುದೀಪ್‌ ಮಾತನಾಡಿ, ಚೈತ್ರಾ ಅವರ ನಿಮ್ಮ ಅಭಿಪ್ರಾಯಗಳು, ನಿಮ್ಮ ನಿರ್ಧಾರವೂ ಸೂಪರ್‌ ಆಗಿತ್ತು. … Continue reading ಚೈತ್ರಾ ಕುಂದಾಪುರಗೆ ಕಿಚ್ಚನಿಂದ ಹೊಗಳಿಕೆ ಮಾತು!