ಡ್ರೋನ್ ಪ್ರತಾಪ್ ಕರೆತಂದು ಪೊಲೀಸರಿಂದ ಸ್ಥಳ ಮಹಜರು!

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 10 ಸ್ಪರ್ಧಿಯಾಗಿದ್ದ ಡ್ರೋನ್​ ಪ್ರತಾಪ್​ ಸಖತ್​ ಸುದ್ದಿಯಲ್ಲಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಡ್ರೋನ್​ ಪ್ರತಾಪ್​ ನಡೆಸಿರೋ ಸೈನ್ಸ್ ಎಕ್ಸ್​​ಪೆರಿಮೆಂಟ್​​ 100% ವರ್ಕೌಟ್​​ ಆಗ್ಬಿಟ್ಟಿದೆ. ​ಆದ್ರೀಗ ಇದೇ ಎಕ್ಸ್​​ಪೆರಿಮೆಂಟ್​​ ಪರಿಸರ ಪ್ರೇಮಿಗಳನ್ನ ಕೆರಳಿಸಿದೆ. ಇದೇ ವಿಡಿಯೋ ನೋಡಿದ ನೆಟ್ಟಿಗರು ಸೋಶಿಯಲ್​ ಮೀಡಿಯಾದಲ್ಲಿ ಗರಂ ಆಗಿದ್ದಾರೆ. ಸೋಡಿಂ ಸ್ಫೋಟದಿಂದಾಗಿ ಬಿಗ್​ಬಾಸ್ ಡ್ರೋನ್ ಪ್ರತಾಪ್​​ಗೆ ಹೊಸ ಸಂಕಷ್ಟ ಎದುರಾಗಿದೆ. ಘಟನೆ ನಡೆದು ಡ್ರೋನ್ ಪ್ರತಾಪ್ ಅರೆಸ್ಟ್ ಆದ ಬೆನ್ನಲ್ಲಿಯೇ ಈಗ ಅವರನ್ನು ಘಟನೆ ನಡೆದ … Continue reading ಡ್ರೋನ್ ಪ್ರತಾಪ್ ಕರೆತಂದು ಪೊಲೀಸರಿಂದ ಸ್ಥಳ ಮಹಜರು!