ಈ ವಾರ ಇಬ್ಬರು ​ಮನೆಗೆ ಹೋಗೋದು ಫಿಕ್ಸ್​?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11, 12ನೇ ವಾರಕ್ಕೆ ಕಾಲಿಡಲು ಸಜ್ಜಾಗಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು ಒಟ್ಟು 8 ಮಂದಿ ನಾಮಿನೇಟ್ ಆಗಿದ್ದಾರೆ. ಹೌದು, ಪ್ರತಿ ವಾರದಂತೆ ಈ ಬಾರಿಯೂ ಬಿಗ್​ಬಾಸ್​ ಮನೆಯಲ್ಲಿ ನಾಮಿನೇಷನ್​ ಪ್ರಕ್ರಿಯೆ ನಡೆದಿದೆ. ಆದರೆ ಈ ಬಾರಿಯ ನಾಮಿನೇಷನ್​ ಪ್ರಕ್ರಿಯೆಯೂ ಬಹಳ ವಿಭಿನ್ನವಾಗಿ ನಡೆದಿತ್ತು. ಕಳೆದ ಸೀಸನ್​ ಎಂದರೆ ಬಿಗ್​ಬಾಸ್​ 10ರ ಸ್ಪರ್ಧಿಗಳ ಆಗಮನವಾಗಿತ್ತು. 72ನೇ ದಿನಕ್ಕೆ ಕಾಲಿಟ್ಟ ಬಿಗ್​ಬಾಸ್​ ಸೀಸನ್​ 11ಕ್ಕೆ ಹಳೆಯ ಸ್ಪರ್ಧಿಗಳ … Continue reading ಈ ವಾರ ಇಬ್ಬರು ​ಮನೆಗೆ ಹೋಗೋದು ಫಿಕ್ಸ್​?