ಬಿಗ್​ ಮನೆಯಲ್ಲಿ ರಜತ್​ಗೆ ಹೊಡೆದೇ ಬಿಟ್ಟ ಚೈತ್ರಾ ಕುಂದಾಪುರ!

ಬಿಗ್‌ ಬಾಸ್‌ ಮನೆಯಲ್ಲಿ ಚೈತ್ರಾ ಕುಂದಾಪುರ ಸೌಂಡ್‌ಗೆ ಎಲ್ಲ ಸ್ಪರ್ಧಿಗಳು ನಡಗಿದ್ದೂ ಇದೆ. ಈ ಬಗ್ಗೆ ಸುದೀಪ್‌ ಅವರು ಚರ್ಚೆ ಕೂಡ ಮಾಡಿದ್ದರು. ಇದೀಗ ಮನೆಮಂದಿ ಈ ಬಗ್ಗೆ ಮಾತನಾಡಿಕೊಂಡು ತಮಾಷೆ ಕೂಡ ಮಾಡಿದ್ದಾರೆ. ಚೈತ್ರಾ ತಾನು ಪಾಪದವಳು ಅಂದಿದ್ದಕ್ಕೆ ರಜತ್‌ ಹಾಗೂ ತ್ರಿವಿಕ್ರಮ್‌ ಸಖತ್‌ ಆಗಿ ಕಾಲೆಳಿದಿದ್ದಾರೆ. ಚೈತ್ರಾ ಸಹ ರಜತ್ ಅವರ ಹಾಸ್ಯವನ್ನು ಸ್ಪೂರ್ತಿಯಿಂದ ತೆಗೆದುಕೊಳ್ಳುತ್ತಾರೆ. ಆದರೆ ಒಮ್ಮೊಮ್ಮೆ ರಜತ್ ಹದ್ದು ಮೀರಿ ಹಾಸ್ಯ ಮಾಡಿದಾಗ ಚೈತ್ರಾ ಸುಮ್ಮನೆ ಕೂತಿಲ್ಲ. ಈಗ ಹಾಗೆಯೇ ಆಗಿದೆ. … Continue reading ಬಿಗ್​ ಮನೆಯಲ್ಲಿ ರಜತ್​ಗೆ ಹೊಡೆದೇ ಬಿಟ್ಟ ಚೈತ್ರಾ ಕುಂದಾಪುರ!