ಜುಟ್ಟು ಹಿಡಿದುಕೊಂಡು ಕಿತ್ತಾಡಿದ ಭವ್ಯಾ, ಐಶ್ವರ್ಯಾ!

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಆಟದಲ್ಲಿ ದಿನ ಕಳೆದಂತೆಲ್ಲ ಪೈಪೋಟಿ ಜಾಸ್ತಿಯಾಗುತ್ತಿದೆ. ತಮ್ಮನ್ನು ತಾವು ಉಳಿಸಿಕೊಳ್ಳಲು ಎಲ್ಲ ಸ್ಪರ್ಧಿಗಳು ಕಷ್ಟಪಡುತ್ತಿದ್ದಾರೆ. ಈಗ ಎಲ್ಲ ಟಾಸ್ಕ್​ನಲ್ಲಿಯೂ ಅಗ್ರೆಷನ್ ಹೆಚ್ಚಾಗುತ್ತಿದೆ. ಈ ವಾರದ ಆರಂಭದಲ್ಲೇ ಟಾಸ್ಕ್​ ವಿಚಾರದಲ್ಲಿ ಗುದ್ದಾಟ ಕೂಡ ಜೋರಾಗಿದೆ. ಕರ್ನಾಟಕ ಖದರ್​ ಹಾಗೂ ಕರುನಾಡ ಕಿಲಾಡಿಗಳು ಎಂದು ಸ್ಪರ್ಧಿಗಳನ್ನು ಟೀಮ್ ಮಾಡಲಾಗಿದೆ. ಕರ್ನಾಟಕ ಖದರ್​ ತಂಡದಲ್ಲಿ ರಜತ್, ಐಶ್ವರ್ಯಾ, ಮೋಕ್ಷಿತಾ, ಹನುಮಂತ, ಧನರಾಜ್ ಇದ್ದಾರೆ. ಕರುನಾಡ ಕಿಲಾಡಿಗಳು ತಂಡದಲ್ಲಿ ತ್ರಿವಿಕ್ರಮ್​, ಮಂಜು, ಭವ್ಯಾ, ಚೈತ್ರಾ ಕುಂದಾಪುರ ಹಾಗೂ … Continue reading ಜುಟ್ಟು ಹಿಡಿದುಕೊಂಡು ಕಿತ್ತಾಡಿದ ಭವ್ಯಾ, ಐಶ್ವರ್ಯಾ!