ತ್ರಿವಿಕ್ರಮ್‌‌ಗೆ ರಜತ್‌ ತಮ್ಮದೇ ಶೈಲಿಯಲ್ಲಿ ತಿರುಗೇಟು!

ಬಿಗ್‌ ಬಾಸ್‌ ಸೀಸನ್‌‌‌ 11ರಲ್ಲಿ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟದ್ದ ರಜತ್‌ ಅವರ ಆರ್ಭಟ ಹೆಚ್ಚಾಗಿದೆ. ಕಳೆದ ಸಂಚಿಕೆಯಲ್ಲಿಯೂ ಗೌತಮಿ ಅವರ ಜತೆ ಗುದ್ದಾಡಿದ್ದರು.  ಮಾತಿನ ಬಗ್ಗೆ ಗಮನ ಇರಲಿ ಎಂದು ಸುದೀಪ್ ಹೇಳಿದ್ದರು. ಆದರೆ, ಈ ಮಾತುಗಳಿಗೆ ರಜತ್ ಅವರು ಕಿಮ್ಮತ್ತು ನೀಡಿಲ್ಲ. ಈಗ ಅವರನ್ನೇ ನಾಮಿನೇಟ್ ಮಾಡಲಾಗಿದೆ. ಈ ಬಗ್ಗೆ ನಾನೇ ಹೀರೋ, ನಾನು ಫುಲ್‌‌ ಕರಾಬು ಎಂದು ಅಬ್ಬರಿಸಿದ್ದಾರೆ. ಇದೀಗ ಹೊಸ ಪ್ರೋಮೊ ಔಟ್‌ ಆಗಿದೆ. ಒಂದು ಟಾಸ್ಕ್‌ ಬಿಗ್‌ ಬಾಸ್‌‌ ನೀಡಿತ್ತು. … Continue reading ತ್ರಿವಿಕ್ರಮ್‌‌ಗೆ ರಜತ್‌ ತಮ್ಮದೇ ಶೈಲಿಯಲ್ಲಿ ತಿರುಗೇಟು!