ಭಾರತೀಯ ಮಾರುಕಟ್ಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ದಿನದಂದು ಚಿನ್ನದ ಬೆಲೆ ಇಳಿಕೆಗೆ ಸಾಕ್ಷಿಯಾಗಿದೆ. ಕಳೆದ ಒಂದು ವಾರದಲ್ಲಿ ಸಾಕಷ್ಟು ವ್ಯತ್ಯಾಸವಾಗಿರುವ ಚಿನ್ನದ ಬೆಲೆ ಇದೀಗ ಕುಸಿತಗೊಂಡಿದ್ದು ಆಗಸ್ಟ್ 15 ರಂದು 22 ಮತ್ತು 24 ಕ್ಯಾರೆಟ್ ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಾಗಿದೆ?
ದೇಶೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಇಳಿಕೆಯತ್ತ ಮುಖಮಾಡಿದ್ದು, ಆದ್ರೆ ಬೆಳ್ಳಿ ಬೆಲೆ ಮಾತ್ರ ಇಳಿಕೆ ಕಂಡಿದೆ. ಗುರುವಾರ ಅಂದ್ರೆ ಆಗಸ್ಟ್ 15 ರಂದು ಚಿನ್ನದ ಬೆಲೆ ದೇಶದ ಪ್ರಮುಖ ನಗರಗಳಲ್ಲಿ ಶನಿವಾರ ಚಿನ್ನ & ಬೆಳ್ಳಿ ಬೆಲೆ. ದೇಶದ ರಾಜಧಾನಿ ನವ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 100 ರೂಪಾಯಿ ಇಳಿಕೆಗೊಂಡು 65,600 ರೂಪಾಯಿ ತಲುಪಿದ್ದು, ಇದೇ ವೇಳೆಯಲ್ಲಿ ಶುದ್ಧ ಚಿನ್ನದ ಬೆಲೆ ಅಥವಾ 24 ಕ್ಯಾರೆಟ್ ಚಿನ್ನ 10 ಗ್ರಾಂ 71,660 ರೂಪಾಯಿ ದಾಖಲಾಗಿದೆ. ಇನ್ನು ಈ ಸಮಯದಲ್ಲಿ ಬೆಳ್ಳಿ ಬೆಲೆ ಕೆಜಿಗೆ 500 ರೂಪಾಯಿ ಏರಿಕೆಗೊಂಡು 83,500 ರೂಪಾಯಿ ದಾಖಲಾಗಿದೆ.
ಈ ಮೇಲ್ಕಂಡ ನಗರಗಳಲ್ಲಿ ಬೆಳ್ಳಿ ಬೆಲೆ (ಪ್ರತಿ ಕೆಜಿಗೆ) ಎಷ್ಟಿದೆ ?