ಭಾರತೀಯ ವಾಯುಪಡೆಯ ಮಿಗ್-29 ಯುದ್ಧ ವಿಮಾನ ಪತನ!
ಭಾರತೀಯ ವಾಯುಪಡೆಯ (ಐಎಎಫ್) ಮಿಗ್ -29 ಯುದ್ಧ ವಿಮಾನ ಸೋಮವಾರ ಆಗ್ರಾದಲ್ಲಿ ಪತನಗೊಂಡಿದೆ. ವಿಮಾನ ಪತನಗೊಳ್ಳುತ್ತಿದ್ದಂತೆಯೇ ಪೈಲಟ್ಗಳಿಬ್ಬರನ್ನು ಕಾಪಾಡಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಇದನ್ನು ಓದಿ:ಲಾರೆನ್ಸ್ ಬಿಷ್ಣೋಯ್ಗಿಂತಲೂ ಸಲ್ಲು ಬಲು ಕೆಟ್ಟವನು! ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಈ ಅಪಘಾತದ ವಿಡಿಯೋ ಹರಿದಾಡುತ್ತಿದೆ. ವಿಡಿಯೋದಲ್ಲಿ ಯುದ್ಧ ವಿಮಾನ ಹೊತ್ತಿ ಉರಿಯುತ್ತಿರುವುದು ಕಂಡುಬಂದಿದೆ. ಪಂಜಾಬ್ನ ಆದಂಪುರದಿಂದ ಆಗ್ರಾಕ್ಕೆ ಯುದ್ಧ ವಿಮಾನವು ಹಾರಾಡುತ್ತಿತ್ತು. ಈ ವೇಳೆ ವಿಮಾನಕ್ಕೆ ಬೆಂಕಿ ಹತ್ತಿದ್ದು ಪತನಗೊಂಡು ಹೊಲವೊಂದಕ್ಕೆ ಬಿದ್ದಿದೆ ಎಂದು ಹೇಳಲಾಗಿದೆ. … Continue reading ಭಾರತೀಯ ವಾಯುಪಡೆಯ ಮಿಗ್-29 ಯುದ್ಧ ವಿಮಾನ ಪತನ!
Copy and paste this URL into your WordPress site to embed
Copy and paste this code into your site to embed