ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ರೈಲು ಸಂಚಾರ ಇನ್ನಷ್ಟು ತಡ!

ಬೆಂಗಳೂರು: ಜನವರಿಗೆ ಎರಡನೇ ರೈಲಿನ ಆರು ಬೋಗಿಗಳು ಪ್ರತ್ಯೇಕವಾಗಿ ರಸ್ತೆ ಮಾರ್ಗದ ಮೂಲಕ ಬೆಂಗಳೂರಿಗೆ ಬರಲಿದ್ದು, ಇಲ್ಲಿನ ಹೆಬ್ಬಗೋಡಿ ಡಿಪೋದಲ್ಲಿ ಅವುಗಳನ್ನು ಜೋಡಿಸಲಾಗುವುದು. ಇನ್ನು, ಮತ್ತೊಂದು ರೈಲು ಇನ್ನೂ ನಿರ್ಮಾಣ ಹಂತದಲ್ಲಿದ್ದು, ಮುಗಿಯಲು ಕೆಲ ಸಮಯ ಹಿಡಿಯಲಿದೆ.  ಅಗತ್ಯದಷ್ಟು ರೈಲುಗಳು ಲಭ್ಯವಿಲ್ಲದ ಕಾರಣ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ನಮ್ಮ ಮೆಟ್ರೋ ಹಳದಿ ಮಾರ್ಗ ಆರಂಭ ಪ್ರಕ್ರಿಯೆಯು (19.156. ಮೀ.) ಮಾರ್ಚ್ ಬಳಿಕ ಅಂದರೆ 2025ರ ಎರಡನೇ ತ್ರೈಮಾಸಿಕಕ್ಕೆ ಮುಂದೂಡಲ್ಪಟ್ಟಿದ್ದು. ಈ ಭಾಗದ ಟೆಕ್ಕಿಗಳು, ಜನತೆಗೆ ನಿರಾಸೆಯಾಗಿದೆ.  ಈ … Continue reading ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ರೈಲು ಸಂಚಾರ ಇನ್ನಷ್ಟು ತಡ!