ಲವ್‌ ,ರೊಮ್ಯಾನ್ಸ್ ಹಾಗೂ ಮ್ಯಾಜಿಕ್ ಲುಕ್‌ನಲ್ಲಿ ನಿವೇದಿತಾ ಗೌಡ!

ನಿವೇದಿತಾ ಗೌಡ ಅವರು ತಾವು ಕಟ್ಟಿಕೊಂಡಿದ್ದ ಸಂಸಾರ ತ್ಯಜಿಸಿ ಸಿನಿಮಾರಂಗಕ್ಕೆ ಕಾಲಿಟ್ಟಿದ್ದು ಗೊತ್ತೇ ಇದೆ. ಈಗಾಗಲೇ ನಿವೇದಿತಾ ನಟನೆಯ ಹಲವಾರು ಸಿನಿಮಾಗಳು ಶೂಟಿಂಗ್ ಹಂತದಲ್ಲಿವೆ. ಪಡ್ಡೆಗಳ ಗುಂಪಿನಲ್ಲಿ ‘ರಸಿಕರ ರಾಣಿ’ ಎಂಬ ಹೆಸರಿನಿಂದಲೇ ಕರೆಸಿಕೊಳ್ಳುತ್ತಿರುವ ನಿವೇದಿತಾ ಗೌಡ ಅವರು ಸದ್ಯದಲ್ಲೇ ‘ವಾಲು ಕಳ್ಳತಾ (ತೆಲುಗು), ಹಾಗೂ ‘ಮನಸಾರೆ ನಿನ್ನ (ಕನ್ನಡ)’ ಸಿನಿಮಾ ಹಾಡಿನ ಮೂಲಕ ಮಿಂಚಲಿದ್ದಾರೆ. ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ ನಿವೇದಿತಾ ಗೌಡ. ಗೌರಿ ನಾಯ್ದು ಹಾಗು ನಿವೇದಿತಾ ಗೌಡ … Continue reading ಲವ್‌ ,ರೊಮ್ಯಾನ್ಸ್ ಹಾಗೂ ಮ್ಯಾಜಿಕ್ ಲುಕ್‌ನಲ್ಲಿ ನಿವೇದಿತಾ ಗೌಡ!