ಪವಿತ್ರಾ ಗೌಡ ರಿಲೀಸ್ ಬಳಿಕ ದರ್ಶನ್ ಹೆಸರಲ್ಲಿ ಅರ್ಚನೆ!

ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಎ1 ಆಗಿ ಜೂನ್​ 20ರಂದು ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಪವಿತ್ರಾ ಗೌಡ 6 ತಿಂಗಳ ಬಳಿಕ ಮತ್ತೆ ಮನೆಗೆ ಮರಳಿದ್ದಾರೆ. ಬೆಂಗಳೂರಿನ ಸೆಂಟ್ರಲ್​ ಜೈಲಿನಿಂದ ಪವಿತ್ರಾ ಗೌಡ ರಿಲೀಸ್ ಆಗಿದ್ದಾರೆ. ಮಂಗಳವಾರ ಮನೆ ಮಗಳು ಮನೆಗೆ ಬಂದ ಖುಷಿಯಲ್ಲಿ ಪವಿತ್ರಾ ಗೌಡ ತಾಯಿ ಇದ್ದಾರೆ. ಜೈಲಿಂದ ಹೊರಗೆ ಬಂದ ಪವಿತ್ರಾ ಗೌಡ, ಪರಪ್ಪನ ಅಗ್ರಹಾರದ ಪೊಲೀಸ್​ ಠಾಣೆಗೆ ತೆರಳಿ ಸಹಿ ಹಾಕಿದ್ರು. ಮಗಳಿಗಾಗಿ ಗೇಟ್​​ನಲ್ಲೇ ಕಾಯ್ತಿದ್ದ ಪವಿತ್ರಾ ತಾಯಿ ಅಲ್ಲೇ ಇದ್ದ … Continue reading ಪವಿತ್ರಾ ಗೌಡ ರಿಲೀಸ್ ಬಳಿಕ ದರ್ಶನ್ ಹೆಸರಲ್ಲಿ ಅರ್ಚನೆ!