ಜೈಲಿಂದ ಹೊರ ಬರ್ತಿದ್ದಂತೆ ಹರಕೆ ತೀರಿಸಿದ್ದೇಕೆ ಪವಿತ್ರಾ ಗೌಡ?

ಬೇಲ್ ಪಡೆದ ನಟ ದರ್ಶನ್ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಪವಿತ್ರಾ ಗೌಡ ಕೂಡ ಜೈಲಿಂದ ರಿಲೀಸ್ ಆಗಿದ್ದಾರೆ. ಕಾರು ಹತ್ತಿದ್ದೇ ತಾಯಿಯ ತೊಡೆ ಮೇಲೆ ಮಲಗಿ ಕಣ್ಣೀರು ಹಾಕಿದ್ದಾರೆ ಪವಿತ್ರಗೌಡ. ಈ ವೇಳೆ ಮಗಳಿಗೆ ಧೈರ್ಯದ ಮಾತುಗಳು ಹೇಳಿದ್ದಾರೆ ತಾಯಿ ಭಾಗ್ಯ ಆಗಿದ್ದು ಆಗಿದೆ ನೀನು ಧೈರ್ಯವಾಗಿ ಇರು ಎಂದು ತಾಯಿ ಸಮಾಧಾನ ಮಾಡಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಮಾರ್ಗ ಮಧ್ಯೆಯೂ ದೇವಸ್ಥಾನಕ್ಕೆ ಪವಿತ್ರ ಭೇಟಿ ಕೊಟ್ಟಿದ್ದಾರೆ. ವಜ್ರ ಮುನೇಶ್ವರ ದೇವಾಸ್ಥಾನಕ್ಕೆ ನೇರವಾಗಿ ಪವಿತ್ರ … Continue reading ಜೈಲಿಂದ ಹೊರ ಬರ್ತಿದ್ದಂತೆ ಹರಕೆ ತೀರಿಸಿದ್ದೇಕೆ ಪವಿತ್ರಾ ಗೌಡ?